Tape worm: ಚೀನಾದಲ್ಲಿ ವ್ಯಕ್ತಿಯೊಬ್ಬ ತಲೆನೋವು ಮತ್ತು ಮೂರ್ಛೆಯಿಂದ ಬಳಲುತ್ತಿದ್ದರಂತೆ. ಹೀಗಾಗಿ, ವೈದ್ಯರನ್ನು ಭೇಟಿಯಾದಾಗ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಪೂರ್ವ ಚೀನಾದ ಹ್ಯಾಂಗ್ಝೌದಿಂದ 43 ವರ್ಷದ ಝು ಝಾಂಗ್-ಫಾ ಅವರು ತಲೆನೋವು ಹಾಗೂ ಮೂರ್ಛೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಹೀಗಾಗಿ, ಝೆಜಿಯಾಂಗ್ …
Tag:
