ಚೀನಾ ದಾರದಿಂದಾಗಿ ನಾವು ಈಗಾಗಲೇ ಹಲವಾರು ಮಂದಿಯ ಪ್ರಾಣ ಸಂಕಷ್ಟದಲ್ಲಿ ಸಿಲುಕಿರುವುದನ್ನು ಕಂಡಿದ್ದೇವೆ. ಆದರೆ ಇದರ ನಿಷೇಧದ ಬಗ್ಗೆ ಇಲ್ಲಿಯವರೆಗೆ ಯಾವುದೇ ಕ್ರಮ ತಗೊಂಡಿಲ್ಲ. ಈಗ ಇದರ ಮುಂದುವರಿದ ಭಾಗವೇ ಸ್ಕೂಟರ್ನಲ್ಲಿ ಹೋಗುತ್ತಿದ್ದ ಯುವತಿಯ ಕುತ್ತಿಗೆ ಸೀಳಿದೆ ಈ ಚೀನಾದ ಮಾಂಜಾ. …
Tag:
