Donald Trump trade deal: ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಒಪ್ಪಂದದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೊಡ್ಡ ಘೋಷಣೆ ಮಾಡಿದ್ದಾರೆ
China
-
Job Offer: ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಶೆನ್ನೊಂಶ್ಚಿಯಾ ಮೀಸಲು ಪೃಕೃತಿ ಪ್ರದೇಶದಲ್ಲಿ ಪ್ರವಾಸಿಗರನ್ನು ಸೆಳೆಯಲು ಕಾಡು ಮನುಷ್ಯರ ವೇಷಭೂಷಣ ಧರಿಸಿ ನಟಿಸುವವರಿಗೆ ಉದ್ಯೋಗಾವಕಾಶ ನೀಡಲಾಗಿದೆ.
-
News
Pakistan : ಪಾಕಿಸ್ತಾನದಲ್ಲಿ ‘ಚಿನ್ನದ ಮೊಟ್ಟೆ’ ಇಡುವ ಕೋಳಿಗಳಾದ ‘ಕತ್ತೆ’ಗಳು – ಕತ್ತೆಗಳನ್ನು ಕೊಂಡು ಚೀನಾ ಮಾಡೋದ್ ಏನು ಗೊತ್ತಾ?
Pakistan : ಭಾರವಾದ ವಸ್ತುಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗೋ ಕತ್ತೆಯಿಂದ ಮತ್ತೇನೂ ಪ್ರಯೋಜನ ಇಲ್ಲ ಅಂತಾನೇ ಬಹುತೇಕರು ತಿಳಿದಿದ್ದಾರೆ.
-
News
Iran-Israel war: ಇರಾನ್ ಮೇಲಿನ ಇಸ್ರೇಲ್ ದಾಳಿಗೆ ಚೀನಾ ಆಕ್ರೋಶ – ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಲು ಕರೆ
Iran-Israel war: ಇಸ್ರೇಲ್-ಇರಾನ್ ಸಂಘರ್ಷ ನಡೆಯುತ್ತಿರುವ ನಡುವೆಯೇ, ಚೀನಾ ಇಸ್ರೇಲ್ನ ಮಿಲಿಟರಿ ಕ್ರಮವನ್ನು ಟೀಕಿಸಿದೆ.
-
Human sized Labubu: ಚೀನಾದಲ್ಲಿ ನಡೆದ ಹರಾಜಿನಲ್ಲಿ ಮಾನವ ಗಾತ್ರದ ಲಬುಬು ಗೊಂಬೆ ದಾಖಲೆಯ 1.08 ಮಿಲಿಯನ್ ಯುವಾನ್ಗೆ (ಸುಮಾರು ₹1.30 ಕೋಟಿ) ಮಾರಾಟವಾಯಿತು.
-
China-Pak: ಪಾಕಿಸ್ತಾನ ಅಂಕಿಅಂಶಗಳ ಬ್ಯೂರೋ ಪ್ರಕಾರ, ಪಾಕಿಸ್ತಾನದಲ್ಲಿ ಕತ್ತೆಗಳ ಜನಸಂಖ್ಯೆಯು ಕಳೆದ ವರ್ಷ 59.38 ಲಕ್ಷದಷ್ಟಿತ್ತು, ಅದು ಈಗ 60.47 ಲಕ್ಷಕ್ಕೆ ಏರಿದೆ.
-
Bride Trafficking: ಚೀನಾದಲ್ಲಿ ವಧುಗಳ ಕೊರತೆಯಿಂದಾಗಿ, ಚೀನಾದ ಪುರುಷರು ಪಾಕಿಸ್ತಾನ ಮತ್ತು ಬಾಂಗ್ಲಾದೇಶದಂತಹ ದೇಶಗಳ ಹುಡುಗಿಯರನ್ನು ಮದುವೆಯಾಗುವ ಪ್ರವೃತ್ತಿ ಹೆಚ್ಚುತ್ತಿದೆ.
-
Robots Boxing : ವಿಶ್ವದ ಮೊದಲ ಮಾನವರೂಪಿ ರೋಬೊಟ್ಗಳ ಬಾಕ್ಸಿಂಗ್ ಸ್ಪರ್ಧೆ ಮೆಚಾ ಫೈಟಿಂಗ್ ಸರಣಿ’ ಚೀನಾದ(China) ಹ್ಯಾಂಗ್ಝನಲ್ಲಿ ನಡೆಯಿತು.
-
Delhi: ಬಾಂಗ್ಲಾದ ಢಾಕಾದಲ್ಲಿರುವ ಚೀನಾ ರಾಯಭಾರ ಕಚೇರಿಯು ಗಡಿಯಾಚೆಗಿನ ವಿವಾಹದ ಬಗ್ಗೆ ಚೀನಾ ಪ್ರಜೆಗಳಿಗೆ ಮಹತ್ವದ ಎಚ್ಚರಿಕೆಯನ್ನು ನೀಡಿದೆ.
-
China: : ಪಹಲ್ಗಾಮ್ ದಾಳಿ ಬಳಿಕ ಭಾರತವು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಸಜ್ಜಾಗಿದೆ. ಈಗಾಗಲೇ ಪಾಕ್ ಗೆ ಭಾರತವು ಕೆಲವು ಮಾಸ್ಟರ್ ಸ್ಟ್ರೋಕ್ ಗಳನ್ನು ನೀಡಿದೆ.
