ಚಾಕೊಲೇಟ್ ಸೇರಿದಂತೆ ಕೆಲವೊಂದು ಸಿಹಿತಿನಿಸು ಅಂದರೆ ಚಿಕ್ಕಮಕ್ಕಳಿಗೆ ಅಚ್ಚುಮೆಚ್ಚು. ಅಲ್ಲದೇ ದೊಡ್ಡವರು ಸಹ ಚಿಕ್ಕ ಮಕ್ಕಳಂತೆ ಚಾಕೊಲೇಟ್ ತಿನ್ನುತ್ತಾರೆ. ಇಂತಹ ಸಿಹಿಬಾಕರಿಗಾಗಿಯೇ ಇಲ್ಲೊಂದು ಥಟ್ ಎಂದು ತಯಾರಾಗುವ ಚಾಕೊಲೇಟ್ ಕೇಕ್ ರೆಸಿಪಿ ಇದೆ. ಇದನ್ನು ಹೇಗೆ ತಯಾರಿಸವುದು ಎಂದು ನೋಡೋಣ ಬನ್ನಿ. …
Tag:
