Chopped onion : ಈರುಳ್ಳಿ (Kitchen Hacks) ನಮ್ಮ ದಿನನಿತ್ಯದ ಅಡುಗೆಯ ಒಂದು ಬೇರ್ಪಡಿಸಲಾಗದ ಪದಾರ್ಥವಾಗಿದೆ. ಯಾವುದೇ ರೀತಿಯ ಅಡುಗೆಗಳನ್ನು ತಯಾರಿಸಿದರು ಅದಕ್ಕೆ ಈರುಳ್ಳಿ ಪ್ರಮುಖವಾಗಿ ಬೇಕಾಗುತ್ತದೆ. ಎಲ್ಲಾ ರೀತಿಯ ಅಡುಗೆಗಳಿಗೆ ವಿಶಿಷ್ಟವಾದ ಪರಿಮಳ ಮತ್ತು ರುಚಿಯನ್ನು ನೀಡಲು ಈರುಳ್ಳಿಯನ್ನು ಬಳಸಲಾಗುತ್ತದೆ. …
Tag:
