ಚಿಕ್ಕಮಗಳೂರು: ಚಿಕ್ಕಮಗಳೂರಿನ ಕಡೂರು ಆಂಜನೇಯ ಸ್ವಾಮಿ ದೇವಸ್ಥಾನದ ಪುನರ್ ಪ್ರತಿಷ್ಠಾಪನ ದಿನ ಬೆನ್ನು ಬಗ್ಗಿದ ಭಿಕ್ಷುಕಿಯೊಬ್ಬರು ಕುಂಟುತ್ತಾ ದೇವಸ್ಥಾನದ ಒಳಗೆ ಎಂಟ್ರಿ ಕೊಟ್ಟಿದ್ದರು. ಅಲ್ಲಿ ಆಕೆ ಇಲ್ಲಿನ ಅಧ್ಯಕ್ಷರು ಎಲ್ಲಿ, ಅಧ್ಯಕ್ಷರು ಎಲ್ಲಿ ಎಂದು ಹುಡುಕುತ್ತಿದ್ದಳು. ಅಲ್ಲಿದ್ದವರೆಲ್ಲ ಆಕೆ ಭಿಕ್ಷೆ ಕೇಳುವುದಕ್ಕೆ …
Tag:
