ಸಿನಿಮಾ ಟಿಕೆಟ್ ದರಗಳು (Cinema ticket price) ಏರಿಕೆಯಾಗಿದೆ. ಆದರೆ, ಹಲವು ದೇಶಗಳಲ್ಲಿ ಸಿನಿಮಾ ಟಿಕೆಟ್ ಗೆ ಭಾರತಕ್ಕಿಂತ ಹೆಚ್ಚಿನ ಬೆಲೆ ನೀಡಬೇಕಂತೆ.
Cinema
-
Breaking Entertainment News KannadaKarnataka State Politics Updates
Cinema: ಮುಗಿದ ಚುನಾವಣಾ ಕೆಲಸ! ಸಿನಿಮಾ ಕೆಲಸ ಸ್ಟಾರ್ಟ್ಸ್!!!
by Mallikaby Mallikaಇದುವರೆಗೆ ಚಂದನವನದ ಸಿನಿಮಾ ನಟ ನಟಿಯರು ತಮ್ಮ ಸಿನಿಮಾ ಕಾರ್ಯಗಳನ್ನು ಬದಿಗಿಟ್ಟು ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.
-
Breaking Entertainment News Kannada
Megha Shetty: ‘ಜೊತೆಜೊತೆಯಲಿ’ ಸೀರಿಯಲ್ಗೆ ಮೇಘಾ ಶೆಟ್ಟಿ ವಿದಾಯ!
by ಕಾವ್ಯ ವಾಣಿby ಕಾವ್ಯ ವಾಣಿMegha Shetty: ಜೊತೆ ಜೊತೆಯಲಿ ಕೌಟುಂಬಿಕ ಧಾರಾವಾಹಿ ಮೂಲಕ ಮನೆಮಾತಾಗಿರುವ ನಟಿ ಮೇಘಾ ಶೆಟ್ಟಿ ಕಿರುತೆರೆ ಧಾರಾವಾಹಿ ಮತ್ತು ಕಿರುತೆರೆಗೆ ವಿದಾಯ ಹೇಳಲು ಸಜ್ಜಾಗಿದ್ದಾರೆ.
-
Breaking Entertainment News Kannada
Ajay Devagan: ತೆರೆಗೆ ಅಪ್ಪಳಿಸಲಿದೆ ‘ಮೈದಾನ್ ‘ ಟೀಸರ್ ರಿಲೀಸ್! ಅಜಯ್ ದೇವಗನ್ ಸಿನಿಮಾಗೆ ರಕ್ಷಿತ್ ಶೆಟ್ಟಿ ಬೆಂಬಲ
ಕನ್ನಡ ನಟ ರಕ್ಷಿತ್ ಶೆಟ್ಟಿ (Rakshith Shetty) ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಅಲ್ಲದೇ ಈ ಚಿತ್ರತಂಡಕ್ಕೆ ಸಾಥ್ ನೀಡಿ ಬೆಂಬಲ ಸೂಚಿಸಿದ್ದಾರೆ
-
News
Siddaramaiah Biopic: ‘ಲೀಡರ್ ರಾಮಯ್ಯ’ ಆಗಿ ತೆರೆಮೇಲೆ ಬರ್ತಿದ್ದಾರೆ ಸಿದ್ದರಾಮಯ್ಯ! ಸಿದ್ದು ಪಾತ್ರಕ್ಕೆ ಬಣ್ಣ ಹಚ್ತಾರೆ ಈ ಸೂಪರ್ ಸ್ಟಾರ್ !
by ಹೊಸಕನ್ನಡby ಹೊಸಕನ್ನಡಲೀಡರ್ ರಾಮಯ್ಯ'(Leader Siddaramaiah) ಎಂಬ ಟೈಟಲ್ ಫಿಕ್ಸ್ ಮಾಡಲಾಗಿದೆ. ‘ಎ ಕಿಂಗ್ ರೈಸ್ಡ್ ಬೈ ದ ಪೀಪಲ್’ ಎಂಬ ಅಡಿ ಬರಹವಿದೆ. ಎಂ.ಎಸ್. ಕ್ರಿಯೇಟಿವ್ ವರ್ಕ್ಸ್ ಬ್ಯಾನರ್ ಅಡಿ ಸಿನಿಮಾ ತಯಾರಾಗುತ್ತಿದ್ದು ಸತ್ಯರತ್ನಂ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
-
Breaking Entertainment News Kannada
Kirik Keerthi: ಹೆಂಡತಿ ಬಿಟ್ಟು ಹೋದಮೇಲೆ ಅಂತೂ ಒಂದು ನಿರ್ಧಾರಕ್ಕೆ ಬಂದ ಕಿರಿಕ್ ಕೀರ್ತಿ! ಏನು ಗೊತ್ತಾ ಆ ಮಹತ್ವದ ನಿರ್ಧಾರ?
by ಹೊಸಕನ್ನಡby ಹೊಸಕನ್ನಡಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅರಿವು ಮೂಡಿಸುವಂತಹ ಕೆಲಸವನ್ನು ಮಾಡಿದ ಕಿರಿಕ್ ಕೀರ್ತಿ ಅವರು ಅದೇ ಸೋಷಿಯಲ್ ಮೀಡಿಯಾದಲ್ಲಿ (Social Media) ತಮ್ಮ ಬದುಕಿನ ನೋವಿನ ಘಟನೆಯನ್ನು ಶೇರ್ ಮಾಡಿಕೊಂಡಿದ್ದರು.
-
Breaking Entertainment News KannadaNationalNews
Film News: ವೇಶ್ಯಾವಾಟಿಕೆಯಲ್ಲಿ ಸಿಲುಕಿ ಭಾರೀ ಸುದ್ದಿಯಾದ ಭಾರತೀಯ ಚಿತ್ರರಂಗದ ಖ್ಯಾತ ನಟಿಯರು ಇವರು!
by ಹೊಸಕನ್ನಡby ಹೊಸಕನ್ನಡರಾಜಸ್ಥಾನದ ನಟಿ ಐಷ್ ಅನ್ಸಾರಿ(Aish Ansari) ರವರನ್ನು 2011 ರಲ್ಲಿ ಪೊಲೀಸರು ಇದೇ ಕಾರ್ಯದಲ್ಲಿ ಭಾಗಿಯಾಗಿದ್ದಕ್ಕೆ ಅರೆಸ್ಟ್ ಮಾಡಿದ್ದರು.
-
latestNews
IAS v/s IPS: ಸಿನಿಮಾ ಆಗುತ್ತಿದೆ ರೂಪ- ರೋಹಿಣಿಯ ಬೀದಿಯ ರಂಪ! ಟೈಟಲ್ ರಿಜಿಸ್ಟರ್ಗಾಗಿ ಫಿಲಂ ಚೇಂಬರ್ಗೆ ಬಂದ್ವು 2 ಅರ್ಜಿ!
by ಹೊಸಕನ್ನಡby ಹೊಸಕನ್ನಡಕರ್ನಾಟಕದಲ್ಲಿ ಕೆಲವು ವಾರದಿಂದ ಬೀದಿ ರಂಪ ಮಾಡಿಕೊಳ್ಳುತ್ತಿರುವ ಐಎಎಸ್ (IAS) ಹಾಗೂ ಐಪಿಎಸ್ (IPS) ಅಧಿಕಾರಿಗಳಿಬ್ಬರ ಕಿತ್ತಾಟವನ್ನು ಸಿನಿಮಾ ಮಾಡಲು ಇಬ್ಬರು ನಿರ್ಮಾಪಕರು ಮುಂದಾಗಿದ್ದಾರಂತೆ!
-
Breaking Entertainment News KannadaNews
ಯೂಟ್ಯೂಬ್ ಸಿನಿಮಾ ವಿಮರ್ಶಕರಿಗೆ ಚಿತ್ರಮಂದಿರಗಳಿಗೆ ಪ್ರವೇಶವಿಲ್ಲ!
by ವಿದ್ಯಾ ಗೌಡby ವಿದ್ಯಾ ಗೌಡಕೇರಳ ಫಿಲ್ಮ್ ಚೇಂಬರ್ ಯೂಟ್ಯೂಬ್ ಸಿನಿಮಾ ವಿಮರ್ಶಕರಿಗೆ ಚಿತ್ರಮಂದಿರಗಳಿಗೆ ಪ್ರವೇಶಿಸುವುದನ್ನು ನಿಷೇಧಿಸಲು ನಿರ್ಧರಿಸಿದೆ.ಸಿನಿಮಾ ವಿಮರ್ಶಿಸಲು ಅವರು ಥಿಯೇಟರ್ ಗೆ ಎಂಟ್ರಿ ನೀಡಬಾರದು ಎಂಬ ಮಹತ್ವದ ನಿರ್ಧಾರ ಕೈಗೊಳ್ಳುತ್ತಿದೆ. ಈ ರೀತಿಯ ನಿರ್ಧಾರ ಕೈಗೊಳ್ಳಲು ಕಾರಣ ಇದ್ದು, FEUOK ಅಧ್ಯಕ್ಷ ಕೆ.ವಿಜಯ್ಕುಮಾರ್ ಈ …
-
latestNationalNews
Senior producer R.V Gurupada No More!ಖ್ಯಾತ ನಿರ್ಮಾಪಕ ‘ಆರ್.ವಿ. ಗುರುಪಾದ’ ಇನ್ನಿಲ್ಲ | ಚಿತ್ರರಂಗದಲ್ಲಿ ಮುಂದುವರೆದ ದುರಂತಗಳ ಸರಣಿ!!
by ಹೊಸಕನ್ನಡby ಹೊಸಕನ್ನಡಭಾರತೀಯ ಚಿತ್ರರಂಗದಲ್ಲಿ ದುರಂತಗಳ ಸರಣಿ ಮುಂದುವರೆದಿದ್ದು, ದುಃಖದ ವಾತಾವರಣ ನಿರ್ಮಾಣವಾಗಿದೆ. ಚಿತ್ರರಂಗದ ಸೆಲೆಬ್ರಿಟಿಗಳೆಲ್ಲ ಮೊದಲೇ ಮಾತನಾಡಿಕೊಂಡವರಂತೆ ಒಬ್ಬರ ಹಿಂದೆ ಒಬ್ಬರು ಹೊರಟು ಇಹಲೋಕ ತ್ಯಜಿಸುತ್ತಿದ್ದಾರೆ. ಎರಡು ದಿನಗಳ ಹಿಂದೆ ಹಿರಿಯ ನಿರ್ದೇಶಕ ಸಾಗರ್ ಹಾಗೂ ಕಲಾತಪಸ್ವಿ ಕೆ.ವಿಶ್ವನಾಥ್ ನಿಧನರಾಗಿದ್ದು , ಇಂದು …
