ಛತ್ತೀಸ್ಗಢದ ಕೊರ್ಬಾ ಜಿಲ್ಲೆಯ ಕಟ್ಘೋರಾ ಪ್ರದೇಶದ ಸುತಾರ್ರಾ ಗ್ರಾಮದಲ್ಲಿ ಕಬರ್ ಬಿಜ್ಜು ಎಂಬ ಪ್ರಾಣಿ ಪತ್ತೆಯಾಗಿದ್ದು, ಈ ವಿಚಿತ್ರ ಪ್ರಾಣಿಯನ್ನು ಕಂಡು ಜನರು ಹೌಹಾರಿದ್ದಾರೆ. ಕಾರಣ, ಈ ಪ್ರಾಣಿಯ ಮಲದಿಂದ ಕಾಫಿ ತಯಾರಿಸುತ್ತಾರಂತೆ. ಆ ಕಾಫಿ ವಿಶ್ವದ ಅತಿ ದುಬಾರಿಯದ್ದು ಎನ್ನಲಾಗಿದೆ. …
Tag:
