ಅಡುಗೆ ಮನೆ, ವಾಶ್ ರೂಂ ಪೈಪ್ ನಲ್ಲಿ ಹೆಚ್ಚು ಮಣ್ಣು ಶೇಖರಣೆಗೊಂಡರೆ ನೀರು ಹರಿಯಲು ದಾರಿ ಇಲ್ಲದ ಕಾರಣ ಈ ಸಮಸ್ಯೆ ಉಂಟಾಗುತ್ತದೆ. ಆದರೆ ಬಾತ್ರೂಮ್ನಲ್ಲಿ ಸಂಗ್ರಹವಾದ ನೀರನ್ನು ಕೆಲವು ತಂತ್ರಗಳನ್ನು ಬಳಸಿಕೊಂಡು ಸುಲಭವಾಗಿ ತೆಗೆಯಬಹುದು. ಇದನ್ನೂ ಓದಿ: Puttur: ನವವಿವಾಹಿತೆ …
Cleaning Tips
-
InterestinglatestLatest Health Updates KannadaNews
Tooth Brush: ಇಷ್ಟು ದಿನ ಮಾತ್ರ ನಿಮ್ಮ ಟೂತ್ ಬ್ರಷ್ ಯೂಸ್ ಮಾಡ್ಬೇಕು, ಇಲ್ಲಾಂದ್ರೆ ಅಪಾಯ ಪಕ್ಕಾ!
ಹಲ್ಲುಗಳು ದೇಹದ ಬಹುಮುಖ್ಯ ಅಂಗ. ಹಲ್ಲಿನ ರಚನೆಯು ಯಾವುದೇ ವ್ಯಕ್ತಿಯ ನಗುವಿಗೆ ಅನನ್ಯ ಸೌಂದರ್ಯವನ್ನು ನೀಡುತ್ತದೆ. ಜನರು ತಮ್ಮ ಹಲ್ಲುಗಳನ್ನು ಬಿಳಿಯಾಗಿ ಮತ್ತು ಆಕರ್ಷಕವಾಗಿ ಕಾಣಲು ವಿವಿಧ ವಿಧಾನಗಳನ್ನು ಪ್ರಯತ್ನಿಸುತ್ತಾರೆ. ಅನೇಕ ಜನರು ತಮ್ಮ ಹಲ್ಲುಗಳನ್ನು ಆರೋಗ್ಯಕರವಾಗಿಡಲು ಆಯುರ್ವೇದ ಟೂತ್ಪೇಸ್ಟ್ ಅನ್ನು …
-
Health
Bathing Tips: ಸ್ನಾನ ಮಾಡುವಾಗ ದೇಹದ ಈ ಭಾಗಗಳನ್ನು ಸರಿಯಾಗಿ ವಾಶ್ ಮಾಡಲೇಬೇಕು, ಇಲ್ಲದಿದ್ದರೆ ಕಾದಿದೆ ರೋಗ!
ಸ್ನಾನ ಮಾಡುವಾಗ ದೇಹದ ಕೆಲವು ಭಾಗಗಳನ್ನು ಎಚ್ಚರಿಕೆಯಿಂದ ಸ್ವಚ್ಛಗೊಳಿಸಬೇಕು. ಬ್ಯಾಕ್ಟೀರಿಯಾ, ಕೊಳೆ, ದುರ್ವಾಸನೆಗಳ ಕೇಂದ್ರದಂತಿರುವ ಈ ದೇಹದ ಭಾಗಗಳನ್ನು ಸರಿಯಾಗಿ ತೊಳೆಯದಿದ್ದರೆ ಅನಾರೋಗ್ಯಕ್ಕೆ ತುತ್ತಾಗುವುದು ನಿಶ್ಚಿತ. ಸೋಂಕುಗಳು ಮತ್ತು ಕೆಟ್ಟ ವಾಸನೆಯನ್ನು ಉಂಟುಮಾಡುವ ದೇಹದಿಂದ ಸೂಕ್ಷ್ಮಜೀವಿಗಳು ಮತ್ತು ಕೊಳೆಯನ್ನು ತೆಗೆದುಹಾಕಲು ನಿಯಮಿತವಾಗಿ …
-
InterestingLatest Health Updates Kannada
Cleaning Tips: ವಾಶ್ ಬೇಸಿನ್ ಕೊಳಕು ತೆಗೆಯಲು ಕಷ್ಟ ಪಡ್ತೀದ್ದಿರಾ? ಚಿಂತೆ ಬಿಡಿ, ಈ ಟ್ರಿಕ್ ಯೂಸ್ ಮಾಡಿ
Kitchen Tips: ಮಹಿಳೆಯರಿಗೆ ಶುಚಿ ರುಚಿಯಾಗಿ ಅಡುಗೆ ತಯಾರಿಸಿ ಮನೆಯವರ ಮನ ಗೆಲ್ಲುವ ಜೊತೆಗೆ ಅಡುಗೆ ಕೋಣೆಯನ್ನು ಕ್ಲೀನ್( Kitchen Cleaning)ಮಾಡುವುದು ಅದಕ್ಕಿಂತ ದೊಡ್ದ ಟಾಸ್ಕ್ !!ಇಡೀ ಮನೆಯನ್ನು ಫಳ ಫಳ ಹೊಳೆಯುವಂತೆ ಮಾಡ್ಬೇಕು ಎಂದು ಹೆಚ್ಚಿನ ಹೆಂಗೆಳೆಯರು ಅಂದುಕೊಳ್ಳುತ್ತಾರೆ. ಅಡುಗೆ …
-
Latest Health Updates Kannada
Induction Stove Cleaning Tips: ಕರೆಂಟ್ ಸ್ಟವ್ ಕ್ಲೀನ್ ಮಾಡಲು ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್ಸ್
by ಕಾವ್ಯ ವಾಣಿby ಕಾವ್ಯ ವಾಣಿInduction Stove Cleaning Tips: ಇಂಡಕ್ಷನ್ ಸ್ಟೌವ್ ವೇಗವಾಗಿ ಆಹಾರವನ್ನು ಬೇಯಿಸುತ್ತದೆ. ಆದ್ದರಿಂದ ಇಂಡಕ್ಷನ್ ಸ್ಟೌವ್ ಇತ್ತೀಚೆಗೆ ಬಹುತೇಕರ ಮನೆಯಲ್ಲಿದೆ, ಆದ್ರೆ ಈ ಸ್ಟವ್ ನ್ನು ಸ್ವಚ್ಛ ವಾಗಿ ಇಟ್ಟುಕೊಳ್ಳಲು ಸ್ವಲ್ಪ ಕಷ್ಟ. ಯಾಕೆಂದರೆ ಸ್ಟವ್ ಮೇಲೆ ಸಾಂಬಾರು ಪದಾರ್ಥ, ಇತರೇ …
-
Latest Health Updates Kannada
Stain Removal Tips: ಬಟ್ಟೆಮೇಲಿನ ಕೆಲವು ಕಲೆಗಳು ಹೋಗ್ತಾನೇ ಇಲ್ವಾ?! ತೊಲಗಿಸಲು ಇಲ್ಲಿದೆ ಸರಳ ಉಪಾಯ !!
Stain Removal Tips: ನಾವು ಚೆಂದದ ಬಟ್ಟೆಯನ್ನು(Dress) ಧರಿಸಿಕೊಂಡು ಹೊರಗೆ ಹೋದ(Out side) ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ನಾನಾ ಕಾರಣಗಳಿಂದ ನಮ್ಮ ಬಟ್ಟೆಯ ಮೇಲೆ ಏನಾದರೂ ಬಿದ್ದರೆ ಸಹಜವಾಗಿ ಕಿರಿಕಿರಿಯಾಗುತ್ತದೆ. ಕಾಫಿ(coffe) ಕುಡಿಯುವಾಗ ಬಿದ್ದ ಕಾಫಿ ಕಲೆಯಾಗಿರಬಹುದು. ಇಲ್ಲವೇ ಹೋಟೆಲ್ ನಲ್ಲಿ(Hotel) ತಿನ್ನುವ …
-
Latest Health Updates Kannadaಅಡುಗೆ-ಆಹಾರ
Kitchen Hacks:ಅಡುಗೆ ಮನೆಯ ಸಿಂಕ್ ತುಂಬಾ ಗಲೀಜುಂಟಾ ?! ಈ ಟ್ರಿಕ್ಸ್ ಬಳಸಿ ಒಂದೇ ನಿಮಿಷದಲ್ಲಿ ಸ್ವಚ್ಚಗೊಳಿಸಿ
Kitchen Hacks: ಅಡುಗೆಮನೆಯ(Kitchen)ಸಿಂಕ್ ಅನ್ನು ಸ್ವಚ್ಛವಾಗಿ ಮತ್ತು ಸದಾ ಹೊಳೆಯುವಂತೆ ಇರಿಸಿಕೊಳ್ಳಬೇಕು ಎಂಬುದು ಬಹುತೇಕ ಹೆಣ್ಣುಮಕ್ಕಳ ಇಂಗಿತ. ಆದರೆ ಸಿಂಕ್ ಪದೇ ಪದೇ ಕೊಳೆಯಾಗುತ್ತದೆ. ಊಟ ಹಾಗೂ ಅಡುಗೆ ಮಾಡಿದ ಪಾತ್ರೆ, ಒರೆಸುವ ಬಟ್ಟೆ, ತರಕಾರಿಗಳನ್ನು ತೊಳೆದ ನಂತರ ಸಿಂಕ್ ಕೊಳೆಯಾಗುತ್ತದೆ. …
-
Latest Health Updates Kannada
Kitchen Hacks: ಟೈಲ್ಸ್, ಗ್ರಾನೈಟ್ ಮೇಲೆ ಎಣ್ಣೆ ಅಥವಾ ಜಿಡ್ಡು ಪದಾರ್ಥಗಳೇನಾದರು ಚೆಲ್ಲಿದೆಯಾ? ಹಾಗಿದ್ರೆ ಇಲ್ಲಿದೆ ನೋಡಿ ಸ್ವಚ್ಛಗೊಳಿಸುವ ಸುಲಭ ವಿಧಾನ
by ಕಾವ್ಯ ವಾಣಿby ಕಾವ್ಯ ವಾಣಿKitchen Hacks: ಈ ಸುಲಭವಾದ ಹಂತಗಳು ನಿಮ್ಮ ಟೈಲ್ಸ್ ಮತ್ತು ಗ್ರಾನೈಟ್ ಅನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ತೈಲ ಕಲೆಗಳಿಂದ ಮುಕ್ತವಾಗುವಂತೆ ಮಾಡುತ್ತದೆ.
-
Latest Health Updates Kannada
Cleaning Tips: ಬಟ್ಟೆಯಲ್ಲಿ ಆದ ಕಲೆ ಹೋಗ್ತಾ ಇಲ್ವಾ?! ತಿಕ್ಕಿ ತಿಕ್ಕಿ ಸಾಕಾಯ್ತಾ? ಹಾಗಿದ್ರೆ ಜಸ್ಟ್ ಈ ಟಿಪ್ಸ್ ಫಾಲೋ ಮಾಡಿ!
by ಕಾವ್ಯ ವಾಣಿby ಕಾವ್ಯ ವಾಣಿಬಟ್ಟೆ ಮೇಲಿನ ಕಲೆ ತೆಗೆಯಲು ಸಾಧ್ಯವಾಗುವುದಿಲ್ಲ.ಈ ಕೆಲವು ಟಿಪ್ಸ್ ಮೂಲಕ ಈಸಿಯಾಗಿ ಬಟ್ಟೆಯಲ್ಲಾದ ಕಲೆಯನ್ನು ರಿಮೂವ್ ಮಾಡಬಹುದು (Remove Stains From Clothes)
-
ಅಡುಗೆ-ಆಹಾರ
Kitchen Tips: ನಿಮ್ಮ ಮನೆಯ ಮಿಕ್ಸರ್ ಹಳೆಯದಾಗಿದೆಯೇ ? ಹಾಗಾದರೆ ಈ ಟಿಪ್ಸ್ ಫಾಲೋ ಮಾಡಿ, ಮಿಕ್ಸರ್ ಜಾರ್ ಹೊಸದರಂತೆ ಮಾಡಿ
by Mallikaby Mallikaನೀವು ಉಜ್ಜಿ ಉಜ್ಜಿ ಜಾರ್ ಕ್ಲೀನ್ ಮಾಡ್ಬೇಕಾಗಿಲ್ಲ, ಕೆಲವೊಂದು ಸಿಂಪಲ್ ಟಿಪ್ಸ್ ಫಾಲೋ(Kitchen Tips) ಮಾಡಿದ್ರೆ ಸಾಕು. ಇದರಿಂದ ನಿಮ್ಮ ಮಿಕ್ಸಿ ಸ್ವಚ್ಚವಾಗುವುದು
