ಪ್ರತಿ ಮನೆಯ ಹೆಂಗೆಳೆಯರು ಬಳಸುವ ಪಾತ್ರೆ ತೊಳೆಯುವ ಡಿಶ್ ಬಾರ್ ಗಳು, ಹೆಚ್ಚು ಕೆಮಿಕಲ್ (ರಾಸಾಯನಿಕ) ಗಳಿಂದ ಕೂಡಿದ್ದು, ಮಾನವನ ದೇಹಕ್ಕೆ ಅನೇಕ ಸಮಸ್ಯೆಗಳನ್ನು ಉಂಟು ಮಾಡುವ ಸಾಧ್ಯತೆ ಹೆಚ್ಚಿದೆ. ಇದರೊಂದಿಗೆ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದಕ್ಕೆ ಪರಿಹಾರವಾಗಿ ಮನೆಯಲ್ಲಿಯೇ ನೈಸರ್ಗಿಕವಾಗಿ …
Tag:
