ಕರ್ನಾಟಕ ಸೇರಿ 14 ರಾಜ್ಯಗಳಿಗೆ ಭಾರಿ ಪ್ರವಾಹದ ಅಪಾಯವಿದೆ ಎಂಬ ಆತಂಕಕಾರಿ ವರದಿ ಬಿಡುಗಡೆಯಾಗಿದ್ದು, ಹವಾಮಾನ ವೈಪರಿತ್ಯದಿಂದ (Climate Risk) ರಾಜ್ಯಗಳು ಭಾರೀ ಪ್ರವಾಹಕ್ಕೆ ಒಳಗಾಗಳಿವೆ, ಈ ಪಟ್ಟಿಯಲ್ಲಿ ಕರ್ನಾಟಕ(Karnataka) ಸೇರಿದಂತೆ 14 ರಾಜ್ಯಗಳಿವೆ ಎಂದು ಅಧ್ಯಯನದ ವರದಿ ತಿಳಿಸಿದೆ.
Tag:
