ಕರ್ನಾಟಕ ವಿದ್ಯುತ್ ನಿಗಮದಲ್ಲಿ ಖಾಲಿ ಇರುವ ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್ ಸೇರಿ ಇತರ ಹುದ್ದೆಗಳಿಗೆ ನಡೆಸಲಾಗಿದ್ದ ಪರೀಕ್ಷೆಯನ್ನು ಸುಪ್ರೀಂಕೋರ್ಟ್ ರದ್ದು ಪಡಿಸಿರುವ ಹಿನ್ನೆಲೆಯಲ್ಲಿ ಹೊಸದಾಗಿ ಪರೀಕ್ಷಾ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಿ (ಕೆಇಎ) ಪ್ರಕಟ ಮಾಡಿದೆ. ಡಿ.27 ಮತ್ತು 28 …
CM of Karnataka
-
News
Chinnaswamy Stampede: RCB ಮ್ಯಾನೇಜರ್, DNA ಸಂಸ್ಥೆಯವರು ಸೇರಿ ಒಟ್ಟು 4 ಮಂದಿಗೆ 14 ದಿನಗಳ ನ್ಯಾಯಾಂಗ ಬಂಧನ:ಪರಪ್ಪನ ಅಗ್ರಹಾರಕ್ಕೆ ಶಿಫ್ಟ್
Chinnaswamy Stampede: ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇದೀಗ RCB ಮ್ಯಾನೇಜರ್, DNA ಸಂಸ್ಥೆಯವರನ್ನು ಬಂಧಿಸಲಾಗಿದ್ದು ಒಟ್ಟು ನಾಲ್ವರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ.
-
Karnataka State Politics Updates
Sanehalli Shri: ಮನಸ್ಸು ಮಾಡಿದ್ರೆ ಈ ಸಚಿವ ಇಂದೇ ರಾಜ್ಯದ ಮುಖ್ಯಮಂತ್ರಿ ಆಗಬಹುದು – ಸಾಣೇಹಳ್ಳಿ ಸ್ವಾಮಿಜೀಗಳಿಂದ ಅಚ್ಚರಿ ಭವಿಷ್ಯ!!
Sanehalli Shri: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ, ಸಿಎಂ ಕುರ್ಚಿ ವಿಚಾರ ಬಾರೀ ದೊಡ್ಡ ಮಟ್ಟದಲ್ಲಿ ಸದ್ದುಮಾಡುತ್ತಿದೆ. ಕಾಂಗ್ರೆಸ್ ಹಿರಿಯ, ಕಿರಿಯ ನಾಯಕರೆಲ್ಲಾ ಕುರ್ಚಿಗೆ ಟವೆಲ್ ಹಾಕಲು ರೆಡಿಯಾಗಿದ್ದಾರೆ. ಡಿಕೆ ಶಿವಕುಮಾರ್, ಡಾ. ಜಿ. ಪರಮೇಶ್ವರ್, ಆರ್ವಿ ದೇಶಪಾಂಡೆ, ಸತೀಶ್ ಜಾರಕಿಹೊಳಿ, …
-
Bus Fare Hike: ಶಕ್ತಿ ಯೋಜನೆ ಬಳಿಕ ನಿಗಮ ನಿರ್ವಹಣೆಗೆ ಸಂಸ್ಥೆಗಳು ಹೊಸ ಹೊಸ ಪ್ಲ್ಯಾನ್ ಮಾಡುತ್ತಿದ್ದು, ಇದೀಗ ಶೀಘ್ರದಲ್ಲಿ 10 ರಿಂದ 15 ರಷ್ಟು ದರ ಏರಿಕೆಯ ಸಾಧ್ಯತೆ ಇದೆ ಎನ್ನಲಾಗಿದೆ.
-
Karnataka State Politics Updates
Karnataka Next CM: ಕಂಠೀರವ ಸ್ಟೇಡಿಯಂ ಪ್ರಮಾಣ ವಚನ ಕಾರ್ಯಕ್ರಮದ ಸಿದ್ಧತೆ ಸ್ಥಗಿತ
ಸಿಲಿಕಾನ್ ಸಿಟಿಯ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ನಡೆಯುತ್ತಿದ್ದ ಸಿದ್ಧತೆ ಸ್ಥಗಿತಗೊಂಡಿದೆ ಎಂದು ವರದಿಯಾಗಿದೆ.
-
Karnataka State Politics Updatesಬೆಂಗಳೂರು
D K Shivkumar:’ ಬಂಡೆ ಮಾಮ ನೀವೇ ಸಿಎಂ ಆಗಿ’ , ಡಿಕೆಶಿ ಸಿಎಂ ಆಗೋಗೆ ಮಾಸ್ಟರ್ ಪ್ಲಾನ್ ಹೆಣೆದ ಬೆಂಗಳೂರ ಗೃಹಿಣಿ
by ಹೊಸಕನ್ನಡby ಹೊಸಕನ್ನಡಈ ನಡುವೆ ಬೆಂಗಳೂರಿನ(Bangalore) ಸಾಮಾನ್ಯ ಗೃಹಿಣಿ ಒಬ್ಬರು ಡಿಕೆಶಿ ಸಿಎಂ ಆಗಲಿ ಎಂದು ಬಯಸಿದ್ದು, ಇದಕ್ಕಾಗಿ ಸಲಹೆಸಯನ್ನೂ ನೀಡಿದ್ದಾರೆ.
-
Karnataka State Politics Updates
Who is the CM of Karnataka?: ಮುಖ್ಯಮಂತ್ರಿ ಆಗಲು ಹೊರಟ ಇಬ್ಬರಿಗೂ ಶಾಕ್ ನೀಡಿದ ಕಾಂಗ್ರೆಸ್ ಶಾಸಕರು! ಏನಾಯ್ತು ಸಿದ್ದು-ಡಿಕೆಶಿ ಕಥೆ?
by ಹೊಸಕನ್ನಡby ಹೊಸಕನ್ನಡರಾಜ್ಯದ ಮುಂದಿನ ಸಿಎಂ (CM of Karnataka)ಯಾರಾಗ್ಬೇಕು ಎಂದು ಕಾಂಗ್ರೆಸ್ ಶಾಸಕರಿಗೆ ಗುಪ್ತ ಮತದಾನದ ಮೂಲಕ ಅಭಿಪ್ರಾಯ ಪಡೆಯಲಾಗಿದೆ.
