Vande Bharat rail: ಕಾಶ್ಮೀರದ ಮೊದಲ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ ನಂತರ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, “ಮಳೆಯಿಂದಾಗಿ ಹೆದ್ದಾರಿಗಳು ಮುಚ್ಚಿದಾಗ, ವಿಮಾನಯಾನ ಸಂಸ್ಥೆಗಳು ನಮ್ಮನ್ನು ಲೂಟಿ ಮಾಡಲು ಪ್ರಾರಂಭಿಸುತ್ತವೆ” ಎಂದು ಹೇಳಿದರು.
Tag:
