Parvati Siddaramaiah: ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರು ಎಂದಿಗೂ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡವರಲ್ಲ. ರಾಜಕೀಯ ವಿಚಾರಗಳಲ್ಲಿ ತಲೆ ಹಾಕಿದವರಲ್ಲ. ಕ್ಯಾಮೆರಾಗಳ ಕಣ್ಣಿಗೆ, ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡವರಲ್ಲ. ಹೀಗಾಗಿ ಸಿದ್ದು ಪತ್ನಿ ಪಾರ್ವತಿ(Parvati Siddaramaiah) ಹೇಗಿದ್ದಾರೆ ಎಂಬುದು ಎಲ್ಲರಿಗೂ ಕುತೂಹಲ. ಆದರೀಗ ಚಾಮುಂಡಿ ಬೆಟ್ಟದಲ್ಲಿ …
Tag:
