MUDA Scam: ಸಿಎಂ(CM Siddaramaiah) ಪತ್ನಿ ಪಾರ್ವತಿ ಪತ್ರವೊಂದನ್ನು(Letter) ರವಾನಿಸಿ ನಿವೇಶನಗಳನ್ನ ವಾಪಾಸ್(Site Return) ನೀಡಿದ್ದಾರೆ. ಪತ್ರದ ಕೆಲ ವಿವರ ನೋಡಿದರೆ ಅಪಪ್ರಚಾರದಿಂದ ನಿಜವಾಗ್ಲು ಒಬ್ಬ ಗೃಹಿಣಿಗೆ ಆಗುವ ಆಘಾತವನ್ನ ವ್ಯಕ್ತಪಡಿಸಿದ್ದಾರೆ.
CM Siddaramaiah
-
News
Parvati Siddaramaiah: ಮುಡಾ ಹಗರಣ ವಿಚಾರ- ಇಡಿ ಎಂಟ್ರಿ ಕೊಡುತ್ತಿದ್ದಂತೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಸಿದ್ದರಾಮಯ್ಯ ಪತ್ನಿ ಪಾರ್ವತಿ !!
Parvati Siddaramaiah: ಏನೂ ಆಗಲ್ಲ, ಏನೂ ಆಗಲ್ಲ, ಬರೀ ಎರಡು ತಿಂಗಳು ಹದರಿಸುತ್ತಾರೆ ಅಷ್ಟೇ ಎಂದು ಸಿದ್ದರಾಮಯ್ಯ ಹೇಳಿದ ಬೆನ್ನಲ್ಲೇ ಮುಡಾ ಪ್ರಕರಣ ಸೋಮವಾರ ವಿಚಿತ್ರ ತಿರುವು ಪಡೆದುಕೊಂಡಿದೆ.
-
News
MUDA Site Scam: ಮುಡಾ ಹಗರಣಕ್ಕೆ ಕಾರಣವಾದ 56 ಕೋಟಿಯ,14 ನಿವೇಶನ ವಾಪಸ್ – ಸಿಎಂ ಸಿದ್ದರಾಮಯ್ಯ ಪತ್ನಿ ನಿರ್ಧಾರ, ಮುಡಾ ಆಯುಕ್ತರಿಗೆ ಪತ್ರ!
MUDA Site Scam: ಮೈಸೂರು: ಮುಡಾ ಹಗರಣಕ್ಕೆ ಕಾರಣವಾದ 56 ಕೋಟಿ ಮೌಲ್ಯದ ಎನ್ನಲಾದ ಮುಡಾ ನಿವೇಶನಗಳನ್ನು ವಾಪಸ್ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಅವರು ನಿರ್ಧರಿಸಿದ್ದಾರೆ.
-
News
ED Case agaisnt CM Siddaramaiah: ಸಿದ್ದರಾಮಯ್ಯ ಮೇಲೆ ಇಡಿ ಪ್ರಕರಣ ದಾಖಲು; ಕೇಜ್ರಿವಾಲ್ ಥರ ಸಿದ್ದರಾಮಯ್ಯ ಬಂಧನ ಆಗುತ್ತಾ ?
ED Case agaisnt CM Siddaramaiah: ಮುಡಾ ಅಕ್ರಮ ಆಸ್ತಿ ಹಗರಣದಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ವಿರುದ್ಧ ಇಡಿ ಪ್ರಕರಣ ದಾಖಲಿಸಿದೆ.
-
News
CM Siddaramaiah: ಮುಡಾ ಪ್ರಕರಣದ ತನಿಖೆಯಲ್ಲಿ ಹಸ್ತಕ್ಷೇಪ ಮಾಡಲ್ಲ: ಅಧಿಕಾರಿಗಳ ವಿರುದ್ಧ ಟೀಕೆ ಸರಿಯಲ್ಲ – ಸಿಎಂ ಸಿದ್ದರಾಮಯ್ಯ
CM Siddaramaiah: ಪ್ರಸ್ತುತ ಮುಡಾ ಪ್ರಕರಣದ ತನಿಖೆ ಲೋಕಾಯುಕ್ತದಲ್ಲಿದೆ. ಅದರಲ್ಲಿ ನಾನು ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
-
MUDA Case: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿರುವ ದೂರುದಾರ ಸ್ನೇಹಮಯಿ ಕೃಷ್ಣ ಯಾರೆಂದು ಇದೀಗ ಇಡೀ ರಾಜ್ಯಕ್ಕೆ ತಿಳಿದಿದೆ.
-
MUDA Case: ಮುಡಾ ಪ್ರಕರಣದಲ್ಲಿ ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯ(CM Siddaramaiah) ವಿರುದ್ಧ ಲೋಕಾಯುಕ್ತ(Lokayukta) FIR ದಾಖಲಿಸಿದೆ.
-
Basavana Gouda Yatnal : ಮುಡಾ ಅಕ್ರಮ ಸುಳಿಯಲ್ಲಿ ಸಿಲುಕಿರುವ ಸಿದ್ದರಾಮಯ್ಯ ಅವರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಅವರ ರಾಜಿನಾಮೆಗೆ ಆಗ್ರಹಿಸಿದೆ.
-
News
Arrest BJP leaders: ಬಿಜೆಪಿಯ ರಾಶಿ ರಾಶಿ ಭ್ರಷ್ಟರ ವಿರುದ್ಧ ಪ್ರಧಾನಿ ಮೋದಿ ಕ್ರಮ ಕೈಗೊಳ್ಳಲಿ – ಸಿಎಂ ಸಿದ್ದರಾಮಯ್ಯ ಆಗ್ರಹ
Arrest BJP leaders: ಬಿಜೆಪಿ ಪಕ್ಷದಲ್ಲಿಯೇ(BJP Party) ಬಹಳ ಭ್ರಷ್ಟಾಚಾರಿಗಳಿದ್ದು, ಪ್ರಧಾನಿ ಮೋದಿಯವರು(PM Modi) ಅವರ ಮೇಲೆ ಮೊದಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ತಿಳಿಸಿದರು.
-
News
Mysore: ಈ ಒಬ್ಬ ವ್ಯಕ್ತಿಯಿದಲೇ ಸಿದ್ದರಾಮಯ್ಯಗೆ ಇಷ್ಟೆಲ್ಲಾ ಸಂಕಷ್ಟ? ‘ನಮ್ಮ ಸಿದ್ದರಾಮಯ್ಯಗೆ ಈ ಸ್ಥಿತಿ ಬರಲು ನೀನೇ ಕಾರಣ’ ಎನ್ನುತ್ತಾ ಕೈ ನಾಯಕರು ಕೆರಳಿದ್ದು ಯಾರ ಮೇಲೆ?
Mysore: ಮುಡಾ ಸಂಕಷ್ಟದಲ್ಲಿ ಸಿಲುಕಿರುವ ಸಿದ್ದರಾಮಯ್ಯ ಅವರ ಸುತ್ತ ರಾಜಿನಾಮೆಯ ಹುತ್ತ ಬೆಳೆದಿದೆ. ಸಿಎಂ ಸ್ಥಾನದಿಂದ ಸಿದ್ದು ಕೆಳಗಿಳಿಯೋದು ಫಿಕ್ಸಾ? ಎಂಬ ಪ್ರಶ್ನೆ ಎದ್ದಿದೆ. ಅದರಲ್ಲೂ ಸಿದ್ದರಾಮಯ್ಯ ವಿರುದ್ಧ FIR ದಾಖಲಾದ ಬಳಿಕವಂತೂ ಇದರ ಕಾವು ಜೋರಾಗಿದೆ.
