UP: ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಶಾಸಕಿ ಪೂಜಾ ಪಾಲ್ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಯಾಗರಾಜ್ನಲ್ಲಿ ನನ್ನಂತಹ ಅನೇಕ ಮಹಿಳೆಯರಿಗೆ ನ್ಯಾಯ ಒದಗಿಸಿದ್ದಾರೆ
CM yogi
-
CM Yogi: ಭ್ರಷ್ಟಾಚಾರದ(Corruption) ವಿರುದ್ಧ ಶೂನ್ಯ ಸಹಿಷ್ಣುತಾ ನೀತಿಯನ್ನು ಅಳವಡಿಸಿಕೊಂಡ ಉತ್ತರ ಪ್ರದೇಶ(Uttar Pradesh) ಸಿಎಂ ಯೋಗಿ ಆದಿತ್ಯನಾಥ್(CM Yogi Adityanath), ರಾಜ್ಯ ಸರ್ಕಾರ(Govt) ಭ್ರಷ್ಟಾಚಾರ ಮತ್ತು ಭ್ರಷ್ಟಾಚಾರದ ಆರೋಪ ಹೊತ್ತಿರುವವರ ಮೇಲೆ ಯಾವುದೇ ಕರುಣೆ ಹೊಂದಲು ಸಾಧ್ಯವಿಲ್ಲ ಎಂದರು.
-
News
Ayodhya Deepotsava 2024: ದೀಪೋತ್ಸವದಲ್ಲಿ ವಿಶ್ವದಾಖಲೆ; ಅಯೋಧ್ಯೆಯಲ್ಲಿ 25 ಲಕ್ಷಕ್ಕೂ ಹೆಚ್ಚು ದೀಪಗಳು ಬೆಳಗಿತು
Ayodhya deepostava 2024: ನೂತನವಾಗಿ ನಿರ್ಮಿಸಲಾಗಿರುವ ರಾಮಮಂದಿರದಲ್ಲಿ ಮಹಾಮಸ್ತಕಾಭಿಷೇಕದ ನಂತರ ಪ್ರಥಮ ಬಾರಿಗೆ ರಾಮನಗರಿಯಲ್ಲಿ ದೀಪೋತ್ಸವವನ್ನು ಆಯೋಜಿಸಲಾಗಿದೆ.
-
National
CM Yogi: ಇನ್ಮುಂದೆ ಅಂಗಡಿಗಳ ಎದುರು ಮಾಲೀಕರು ಹೆಸರನ್ನೂ ನಮೂದಿಸಬೇಕು, ಸಿಎಂ ಯೋಗಿ ಖಡಕ್ ಆದೇಶ !! ಹೆಸರನ್ನೇ ಬದಲಿಸಿದ ಮುಸ್ಲಿಂ ವ್ಯಕ್ತಿ
by ಕಾವ್ಯ ವಾಣಿby ಕಾವ್ಯ ವಾಣಿCM Yogi: ಆದಿತ್ಯನಾಥ ಅವರು, ಕನ್ವರ್ ಮಾರ್ಗದಲ್ಲಿರುವ ಢಾಬಾಗಳು, ಅಂಗಡಿಗಳು ಅಥವಾ ಬಂಡಿಗಳ ಮಾಲೀಕರು ತಮ್ಮ ಹೆಸರನ್ನು ಪ್ರದರ್ಶಿಸುವ ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ಆದೇಶಿಸಿದ್ದಾರೆ.
-
POK: ‘ಮೋದಿ ಮತ್ತೆ ಪ್ರಧಾನಿ(PM Modi) ಆದರೆ, 3 ನೇ ಅವಧಿಗೂ ಅಧಿಕಾರ ಹಿಡಿದರೆ 6 ತಿಂಗಳೊಳಗೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಸೇರ್ಪಡೆ ಮಾಡುತ್ತಾರೆ’ ಎಂದು ಸಿಎಂ ಯೋಗಿ ಮಹತ್ವದ ಹೇಳಿಕೆ ನೀಡಿದ್ದಾರೆ.
-
latestNationalNews
LPG Gas Cylinder: ದೀಪಾವಳಿಗೆ ಜನರಿಗೆ ಸಿಗಲಿದೆ ಎರಡು ಉಚಿತ ಗ್ಯಾಸ್ ಸಿಲಿಂಡರ್; ಸರಕಾರದಿಂದ ಮಹತ್ವದ ಘೋಷಣೆ
by Mallikaby MallikaFree LPG Gas Cylinder: ಚುನಾವಣೆ ಸಂದರ್ಭ ಉತ್ತರ ಪ್ರದೇಶದಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಒಂದು ವರ್ಷದಲ್ಲಿ ಎರಡು ಉಚಿತ ಸಿಲಿಂಡರ್(Free LPG Gas Cylinder) ನೀಡುವುದಾಗಿ ಘೋಷಿಸಿತ್ತು. ಆದರೆ ಇದು ಈ ದೀಪಾವಳಿಯಿಂದ (Dipavali 2023) ಸುಮಾರು ಒಂದೂವರೆ …
-
Karnataka State Politics Updatesದಕ್ಷಿಣ ಕನ್ನಡ
Puttur Election: ಮೇ 6 ರಂದು ಪುತ್ತೂರಿಗೆ ಯೋಗಿ ಆದಿತ್ಯನಾಥ್ ಭೇಟಿ !
by ವಿದ್ಯಾ ಗೌಡby ವಿದ್ಯಾ ಗೌಡಉತ್ತರ ಪ್ರದೇಶದ (uttar pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಚುನಾವಣೆ ಹಿನ್ನೆಲೆ ಪುತ್ತೂರಿಗೆ (Yogi Visit to Puttur) ಭೇಟಿ ನೀಡಲಿದ್ದಾರೆ.
-
Breaking Entertainment News KannadaKarnataka State Politics Updates
Kangana ranavat: ಉತ್ತರ ಪ್ರದೇಶದ ಸಿಎಂ ಯೋಗಿ ಅದಿತ್ಯಾನಾಥ್ ನನ್ನ ಅಣ್ಣ! ಶಾಕಿಂಗ್ ಹೇಳಿಕೆ ನೀಡಿದ ನಟಿ ಕಂಗನಾ ರಣಾವತ್!
by ಹೊಸಕನ್ನಡby ಹೊಸಕನ್ನಡನಟಿ ಕಂಗನಾ ರಣಾವತ್(Kangana Ranavat) ಯೋಗಿ (CM Yogi-Kangana ranavat) ಅವರನ್ನು ತಮ್ಮ ಅಣ್ಣ ಎಂದು ಕರೆದಿರುವುದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.
-
ಸಿನಿಮಾ ನಟ, ನಟಿಯರು, ಕ್ರೀಡಾಪಟುಗಳು, ಹಾಲಿವುಡ್ ತಾರೆಯರ ಮೇಲೆ ಇರುವ ಜನರ ಅಭಿಮಾನ ತುಂಬಾ ನೋಡಿರಬಹುದು. ಆದರೆ, ರಾಜಕಾರಣದಲ್ಲಿ ಅಂಥ ಅಭಿಮಾನ ಕಾಣಸಿಗುವುದು ಬಹಳ ಅಪರೂಪ. ಅದರಲ್ಲೂ ಉತ್ತರ ಭಾರತದಲ್ಲಿ ಇಂಥ ಕ್ರೇಜ್ ಬಹಳ ಕಡಿಮೆ. ಆದರೆ, ಉತ್ತರ ಪ್ರದೇಶದ ಮುಖ್ಯಮಂತ್ರಿ …
