Maha Kumba Mela: ಉತ್ತರ ಪ್ರದೇಶದ(UP) ಪ್ರಯಾಗ್ರಾಜ್ನಲ್ಲಿ(Prayag Raj) ಆಯೋಜಿಸಲಾದ ಮಹಾ ಕುಂಭಮೇಳಕ್ಕೆ ಸಂಬಂಧಿಸಿದಂತೆ ಎಸ್ಪಿ(SP) ಮುಖ್ಯಸ್ಥ ಅಖಿಲೇಶ್ ಯಾದವ್(Akhilesh Yadav), “ಬಿಜೆಪಿ ಇದನ್ನು ರಾಜಕೀಯ ಕುಂಭವನ್ನಾಗಿ ಮಾಡಲು ಬಯಸಿತ್ತು” ಎಂದು ಹೇಳಿದ್ದಾರೆ.
Tag:
