ಆ ಕಾಲನೇ ಚೆನ್ನಾಗಿತ್ತು. ಹುಂಜ ಕೂಗಿದರೆ ಮುಂಜಾನೆಯಾಯಿತು ಅನ್ನೋ ಒಂದು ಕಾಲವಿತ್ತು. ಮನೆ ಯಜಮಾನ ಬೆಳಗ್ಗೆ ಎದ್ದು ಮನೆಯಿಂದ ಹೊರಬರುವವರೆಗೆ ಕೋಳಿ ಕೂಗುತ್ತನೇ ಇತ್ತು.ಹುಂಜ ಕೂಗಿದ ತಕ್ಷಣ ಎಲ್ಲರೂ ತಮ್ಮ ದಿನದ ಕೆಲಸವನ್ನೂ ಆರಂಭಿಸುತ್ತಿದ್ದರು. ಕೋಳಿಯ ಕೂಗಿನೊಂದಿಗೆ ಎಲ್ಲರ ದಿನಚರಿಯೂ ಆರಂಭವಾಗುತ್ತಿತ್ತು. …
Tag:
