ಸಾಮಾನ್ಯವಾಗಿ ಸರಕಾರಿ ನೌಕರರು 60-62 ವಯಸ್ಸು ಆಗುತ್ತಿದ್ದಂತೆ, ಕೆಲಸದಿಂದ ನಿವೃತ್ತಿ ಪಡೆಯುತ್ತಾರೆ. ಈಗ ಕೋಕಾ ಕೋಲಾ ತಂಪು ಪಾನೀಯ ಸಂಸ್ಥೆ , ತನ್ನ ಸ್ಪೆಷಲ್ ಉದ್ಯೋಗಿಯೊಬ್ಬರಿಗೆ ನಿವೃತ್ತಿ ನೀಡಿದೆ. ಯಾರದು ಗೊತ್ತೇ ? ಬಾಟಲ್ ಕಣ್ರೀ ಹೌದು. ಕೋಕಾ ಕೋಲಾದ ಸಂಸ್ಥೆಯ …
Tag:
