Kerala: ಹೋಟೆಲ್ ಗಳಲ್ಲಿ ಪ್ಲೇಟ್ ಲೆಕ್ಕದಲ್ಲಿ ಊಟವಿದ್ದರೆ, ಇನ್ನು ಕೆಲವು ಹೋಟೆಲ್ಗಳಲ್ಲಿ ಫುಲ್ ಮೀಲ್ಸ್ ಇರುತ್ತದೆ. ಇಲ್ಲೆಲ್ಲ ನಾವು ದುಡ್ಡು ಕೊಟ್ಟು ಹೊಟ್ಟೆ ತುಂಬಾ ಊಟ ಮಾಡುತ್ತೇವೆ.
Coconut
-
News
Price of coconut oil: ಕರಾವಳಿಯಲ್ಲಿ ತೆಂಗಿನೆಣ್ಣೆ ಧಾರಣೆ 300-320 ರೂ.ಗೆ ಏರಿಕೆ!
by ಕಾವ್ಯ ವಾಣಿby ಕಾವ್ಯ ವಾಣಿPrice of coconut oil: ಕರಾವಳಿ ಭಾಗದಲ್ಲಿ ತೆಂಗಿನಕಾಯಿ ಇಳುವರಿಯ ಗಣನೀಯ ಕುಸಿತದಿಂದಾಗಿ ತೆಂಗಿನೆಣ್ಣೆಯ ಧಾರಣೆ ಒಂದು ಲೀಟರ್ಗೆ 300- 320 ಕೊಬ್ಬರಿ ಮತ್ತು ತೆಂಗಿನಕಾಯಿ ಬೆಲೆಯೂ (Price of coconut oil) ಗಗನಕ್ಕೇರಿದೆ.
-
Coconut : ತೆಂಗಿನಕಾಯಿ ದರ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕೊಬ್ಬರಿ ಕ್ವಿಂಟಾಲ್ಗೆ 19 ಸಾವಿರ ರೂ. ದಾಟುವ ಮೂಲಕ ದಾಖಲೆ ಸೃಷ್ಟಿಸಿದೆ.
-
News
Dharmasthala: ಧರ್ಮಸ್ಥಳ ಬಂದ್: ಸುಳ್ಳು ಆರೋಪದ ಬಗ್ಗೆ ಅಣ್ಣಪ್ಪ ಸ್ವಾಮಿ ಮುಂದೆ ಗ್ರಾಮಸ್ಥರು, ಉದ್ಯೋಗಿಗಳಿಂದ ಕಾಯಿ ಒಡೆದು ಪ್ರಾರ್ಥನೆ!
ಧರ್ಮಸ್ಥಳದ ಬಳಿಯ ನೇತ್ರಾವತಿಯಲ್ಲಿ ಭೀಕರವಾದ ಅತ್ಯಾಚಾರಕ್ಕೊಳಗಾಗಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಸೌಜನ್ಯ ಪ್ರಕರಣ ಇಂದಿಗೂ ಬಗೆಹರಿದಿಲ್ಲ.
-
Coconut : ಅನೇಕ ಕಾರಣದಿಂದ ತೆಂಗಿನ ಬೆಳೆ ಇಳುವರಿಯಲ್ಲಿ ಕುಂಠಿತವಾಗುತ್ತಿದ್ದು ಮಾರುಕಟ್ಟೆಯಲ್ಲಿ ತೆಂಗಿಗೆ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ತಂಗಿಗೆ ಬಂಪರ್ ಬೆಲೆ ಬಂದಿದ್ದು, ತೆಂಗು ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದೆ.
-
Astrology
Spiritual: ತೆಂಗಿನಕಾಯಿಯನ್ನು ಮಾಟ ಮಂತ್ರದಲ್ಲಿ ಬಳಸುತ್ತಾರೆ ಯಾಕೆ ಗೊತ್ತಾ!
by ಕಾವ್ಯ ವಾಣಿby ಕಾವ್ಯ ವಾಣಿSpiritual: ಮನುಷ್ಯರು ಯಾವುದೇ ಧಾರ್ಮಿಕ ಅಥವಾ ಸಾಂಪ್ರದಾಯಿಕ ವ್ಯವಹಾರಗಳಲ್ಲಿ ಪ್ರಾಣಿಗಳು ಅಥವಾ ಮನುಷ್ಯರನ್ನು ಬಲಿಕೊಡುವ ಬದಲು ತೆಂಗಿನಕಾಯಿಯನ್ನು ಬಳಸಲಾರಂಭಿಸಿದರು.
-
FoodHealthಅಡುಗೆ-ಆಹಾರ
Cooking Oil: ಒಂದು ಸಲ ಬಳಸಿದ ಎಣ್ಣೆಯನ್ನು ಮತ್ತೆ ಮತ್ತೆ ಬಳಸ್ಬೋದಾ ?! ಯಪ್ಪಾ.. ಇದೆಷ್ಟು ಡೇಂಜರ್ ಗೊತ್ತಾ?
by ವಿದ್ಯಾ ಗೌಡby ವಿದ್ಯಾ ಗೌಡCooking Oil: ಆಹಾರ ತಯಾರಿಕೆಯಲ್ಲಿ ಎಣ್ಣೆಗಳ (Cooking Oil) ಪಾತ್ರ ಮಹತ್ತರವಾದುದ್ದು. ಎಣ್ಣೆಯನ್ನು ಬಳಸದೆಯೇ ರುಚಿಕರವಾದ ಅಡುಗೆ ತಯಾರಿಸಲು ಸಾಧ್ಯವಿಲ್ಲ. ಹಿತ-ಮಿತವಾಗಿ ಎಣ್ಣೆಯನ್ನು ಬಳಸುವುದರಿಂದ ಆರೋಗ್ಯದಲ್ಲಿ ಸಾಕಷ್ಟು ಉತ್ತಮ ಫಲವನ್ನು ನೀಡುವುದು. ಅದೇ ಅತಿಯಾಗಿ ಎಣ್ಣೆ ಬಳಸಿದರೆ ಆರೋಗ್ಯದಲ್ಲಿ ವ್ಯತ್ಯಾಸವಾಗುವುದು. ಅಂದಹಾಗೆ, …
-
FoodLatest Health Updates Kannada
Food Tips: ಬೀದಿಬದಿಯಲ್ಲಿ ಸಿಗುವ ಎಳನೀರಿನಲ್ಲಿ ಜಾಸ್ತಿ ನೀರು ಇದೆಯೋ, ಇಲ್ವೋ ಎಂದು ಪತ್ತೆ ಹಚ್ಚೋದು ಹೀಗೆ
ಎಳನೀರು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮುಖ್ಯವಾಗಿ ಬೇಸಿಗೆ ಕಾಲದಲ್ಲಿ ಸುಡುವ ಶಾಖದಿಂದ ಎಳನೀರು ಪರಿಹಾರವನ್ನು ನೀಡುತ್ತದೆ.
-
Latest Health Updates Kannada
Coconut: ತೆಂಗಿನಕಾಯಿಯನ್ನು ಒಡೆಯಲು ಪರ್ಫೆಕ್ಟ್ ವಿಧಾನ ಇಲ್ಲಿದೆ!
by ಕಾವ್ಯ ವಾಣಿby ಕಾವ್ಯ ವಾಣಿಅಡುಗೆಗೆ ಆಗಲಿ, ತಿನ್ನಲು ಆಗಲಿ ತೆಂಗಿನ ಕಾಯಿಯನ್ನು ಸುಲಭವಾಗಿ ಒಡೆಯಲು ನಿಮಗೆ ಸಲಹೆ (How To Open Coconut) ಇಲ್ಲಿದೆ.
-
ತೆಂಗಿನನೀರು ರುಚಿಯ ಜೊತೆಗೆ ಆರೋಗ್ಯಕ್ಕೂ ಉತ್ತಮ ನಿಮಗೆ ತಿಳಿದಿರಬಹುದು. ನೈಸರ್ಗಿಕವಾಗಿ ಸಿಗುವ ತೆಂಗಿನ ನೀರು ಹೃದಯದ ಆರೋಗ್ಯವನ್ನು ಸುಧಾರಣೆ ಮಾಡುತ್ತದೆ.
