London: ಎಳ್ನೀರ್, ಎಳ್ನೀರ್..ಬರಿ 50 ರೂಪಾಯಿ ಈ ಡೈಲಾಗ್ ಈಗ ಲಂಡನ್ ನಲ್ಲಿ ಕೇಳಿಬರುತ್ತಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದೆ.
coconut water
-
Mangalore: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಯೋಗಾಲಾಯ ಪರೀಕ್ಷಾ ವರದಿ ಆರೋಗ್ಯ ಇಲಾಖೆಯ ಕೈ ಸೇರಿದೆ.
-
Mangaluru: ಎಳನೀರು ಕುಡಿದ ಸುಮಾರು 15 ಮಂದಿ ಏಕಾಏಕಿ ಅಸ್ವಸ್ಥಗೊಂಡ ಘಟನೆಯೊಂದು ಮಂಗಳೂರು ನಗರ ಹೊರವಲಯದ ಅಡ್ಯಾರ್ ಬಳಿ ನಡೆದಿದೆ.
-
FoodHealthInterestinglatestLatest Health Updates KannadaSocialಅಡುಗೆ-ಆಹಾರ
Coconut water: ಈ ಸಮಯದಲ್ಲಿ ಎಳನೀರು ಕುಡಿದರೆ ತೂಕ ತನ್ನಷ್ಟಕ್ಕೆ ಇಳಿದುಬಿಡುತ್ತೆ !!
Coconut water: ಎಳನೀರು ಕುಡಿಯೋದು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಜೊತೆಗೆ ಇದು ತೂಕ ಇಳಿಕೆಯಲ್ಲೂ ಮಹತ್ವದ ಪಾತ್ರ ವಹಿಸುತ್ತದೆ. ಆದ್ರೆ ಯಾವ ಸಮಯದಲ್ಲಿ ಎಳನೀರು(Coconut water)ಕುಡಿಬೇಕು ಅನ್ನೋದು ಕೂಡ ಮುಖ್ಯ. ಯಾವ ಹೊತ್ತಿನಲ್ಲಿ ಕುಡಿದ್ರೆ ಹೆಚ್ಚು ಪ್ರಯೋಜನ …
-
FoodLatest Health Updates Kannada
Food Tips: ಬೀದಿಬದಿಯಲ್ಲಿ ಸಿಗುವ ಎಳನೀರಿನಲ್ಲಿ ಜಾಸ್ತಿ ನೀರು ಇದೆಯೋ, ಇಲ್ವೋ ಎಂದು ಪತ್ತೆ ಹಚ್ಚೋದು ಹೀಗೆ
ಎಳನೀರು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮುಖ್ಯವಾಗಿ ಬೇಸಿಗೆ ಕಾಲದಲ್ಲಿ ಸುಡುವ ಶಾಖದಿಂದ ಎಳನೀರು ಪರಿಹಾರವನ್ನು ನೀಡುತ್ತದೆ.
-
News
Uttar pradesh: ಎಳನೀರು ಪ್ರಿಯರೇ ಎಚ್ಚರ!! ಎಳನೀರು ತಾಜಾವಾಗಿಡಲು ಚರಂಡಿ ನೀರು ಚುಮುಕಿಸ್ತಾರೆ ವ್ಯಾಪಾರಿಗಳು- ವಿಡಿಯೋ ವೈರಲ್
by ಹೊಸಕನ್ನಡby ಹೊಸಕನ್ನಡಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವೊಂದು (Uttar pradesh) ರಸ್ತೆ ಬದಿ ಮಾರಾಟವಾಗುವ ಎಳನೀರು(Coconut) ಕುಡಿಯುವ ಮುನ್ನ ನೂರು ಬಾರಿ ಯೋಚಿಸುವಂತೆ ಮಾಡಿದೆ.
-
ತೆಂಗಿನ ನೀರನ್ನು (Coconut water) ಸೇವಿಸುವುದರಿಂದ ಆಗುವ ಪ್ರಯೋಜನಗಳ (Benefits) ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ
-
FoodHealth
Coconut water: ಪ್ರತಿದಿನ 1 ಕಪ್ ತೆಂಗಿನ ನೀರನ್ನು ಕುಡಿದರೆ ಇಷ್ಟೆಲ್ಲಾ ಒಳ್ಳೆದಾಗುತ್ತಾ? ಇಲ್ಲಿದೆ ಫುಲ್ ಡೀಟೇಲ್ಸ್
ತೆಂಗಿನ ನೀರಿನಂತೆ, ತೆಂಗಿನ ಹಾಲು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ, ತೂಕ ನಷ್ಟದಿಂದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ.
-
FoodHealth
Coconut Water: ಎಳನೀರಿಗೆ ನಿಂಬೆ ರಸ ಮಿಶ್ರಣ : ಒಳ್ಳೆಯದೋ, ಕೆಟ್ಟದ್ದೋ?
by ಕಾವ್ಯ ವಾಣಿby ಕಾವ್ಯ ವಾಣಿCoconut Water: ಎಳನೀರಿಗೆ (Coconut Water) ನಿಂಬೆ ರಸವನ್ನು (lemon juice)ಮಿಶ್ರಣ ಮಾಡಿ ಕುಡಿಯುತ್ತಾರೆ ಇದರಿಂದ ಆರೋಗ್ಯಕ್ಕೆ ಒಳ್ಳೆಯದೋ, ಕೆಟ್ಟದ್ದೋ ಎಂದು ನಿಮಗೆ ಇಲ್ಲಿ ತಿಳಿಸಲಾಗಿದೆ.
-
FoodHealthLatest Health Updates Kannadaಅಡುಗೆ-ಆಹಾರ
Health Care : ದಿನವೂ ವ್ಯಾಯಾಮ ಮಾಡಿದ ನಂತರ ಈ ಆಹಾರ ಸೇವಿಸಿದರೆ, ಶಕ್ತಿ ಸಿಗುತ್ತೆ!
by ಕಾವ್ಯ ವಾಣಿby ಕಾವ್ಯ ವಾಣಿನಮ್ಮನ್ನು ನಾವು ಸದೃಢವಾಗಿ, ಆರೋಗ್ಯವಾಗಿ ಮತ್ತು ಯೌವನದಿಂದ ಇಟ್ಟುಕೊಳ್ಳಲು ವ್ಯಾಯಾಮ ಮಾಡುವುದು ಅಗತ್ಯ. ಆದರೆ ಉತ್ತಮ ಮತ್ತು ವೇಗದ ಫಲಿತಾಂಶಗಳಿಗಾಗಿ ವ್ಯಾಯಾಮದ ನಂತರದ ಊಟವನ್ನು ನಿಮ್ಮ ಫಿಟ್ನೆಸ್ ದಿನಚರಿಯಲ್ಲಿ ಸೇರಿಸಬೇಕು. ಏಕೆಂದರೆ ನೀವು ವ್ಯಾಯಾಮ ಮಾಡುವಾಗ, ಸ್ನಾಯುಗಳಲ್ಲಿ ಸಂಗ್ರಹವಾಗಿರುವ ಗ್ಲೂಕೋಸ್ ಶಕ್ತಿಯಾಗಿ …
