Winter Bath: ಚಳಿಗಾಲ ಬಂದರೆ ಬೆಳಿಗ್ಗೆ ಹೊತ್ತಲ್ಲಿ ನೀರು ಮುಟ್ಟಲು ಹಿಂದೇಟು ಹಾಕುವ ಅದೆಷ್ಟೋ ಮಂದಿಯನ್ನು ನೋಡಿರಬಹುದು. ಚಳಿಯಲ್ಲಿ ಪ್ರತಿದಿನ ಸ್ನಾನ(Winter Bath) ಮಾಡುವುದರಿಂದ ಶೀತ, ಜ್ವರ, ನೆಗಡಿ ಮುಂತಾದ ವಿವಿಧ ರೀತಿಯ ಸಮಸ್ಯೆಗಳು ಕಂಡುಬರಬಹುದು. ಹಾಗಾಗಿ ಈ ಸಮಯದಲ್ಲಿ ಬಿಸಿನೀರಿನಲ್ಲಿ …
Cold water
-
Health
Copper water bottle: ನೀರನ್ನು ತಾಮ್ರದ ಬಾಟಲಿಗಳಲ್ಲಿ ಹಾಕಿ ಫ್ರಿಜ್ ನಲ್ಲಿ ಇಡುವುದು ಉತ್ತಮವೇ? ತಜ್ಞರು ಏನು ಹೇಳುತ್ತಾರೆ?
ತಾಮ್ರದ ಬಾಟಲಿಯಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ಮತ್ತು ಹೊಟ್ಟೆಗೆ ಒಳ್ಳೆಯದು ಎಂದು ಮನೆಯ ಹಿರಿಯರ ಬಾಯಿಯಿಂದ ಆಗಾಗ್ಗೆ ಕೇಳಲಾಗುತ್ತದೆ.
-
InterestingLatest Health Updates Kannada
ಮಣ್ಣಿನ ಮಡಕೆಯಿಂದ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳು ನಿಮಗೆ ತಿಳಿದಿದೆಯೇ?
ಶಾಖದಿಂದಾಗಿ ಹೆಚ್ಚಿನ ಜನರು ತಲೆಯನ್ನು ತಿರುಚುತ್ತಾರೆ. ಅಂತಹ ಜನರು ಮಣ್ಣಿನ ಮಡಕೆ(clay pot)ಯಿಂದ ನೀರನ್ನು ಕುಡಿಯಬೇಕು. ಮಡಕೆಯಲ್ಲಿರುವ ಪೋಷಕಾಂಶಗಳು ಸಹ ದೇಹವನ್ನು ತಲುಪುತ್ತವೆ.
-
Interestinglatestಸಾಮಾನ್ಯರಲ್ಲಿ ಅಸಾಮಾನ್ಯರು
ಸ್ವಂತ ಮನೆಯ ಫ್ರಿಡ್ಜ್ ನ್ನು ಬೀದಿಯಲ್ಲಿ ಇರಿಸಿ ಸಾರ್ವಜನಿಕರ ಬೇಸಿಗೆಯ ದಾಹ ತೀರಿಸಲು ತಣ್ಣನೆಯ ನೀರು ನೀಡುವ ಮಹಾನ್ ವ್ಯಕ್ತಿ!
ಬೇಸಿಗೆಯ ಧಗೆ ಮುಗಿಲು ಮುಟ್ಟಿದ್ದು, ಇದರಿಂದ ಹೇಗಪ್ಪಾ ರಕ್ಷಣೆ ಪಡೆಯೋದು ಎಂಬುದರ ಮಟ್ಟಿಗೆ ತಲುಪಿದೆ.ಇಂತಹ ಸಂದರ್ಭದಲ್ಲಿ ಈ ಉರಿ ಬಿಸಿಲಿನಲ್ಲಿ ಸ್ವಲ್ಪ ತಣ್ಣನೆಯ ಅನುಭವ ಪಡೆಯಲು ಕೋಲ್ಡ್ ವಾಟರ್ ಕಡೆಗೆ ಹೆಚ್ಚಿನ ಜನ ಮುಖ ಮಾಡಿದ್ದಾರೆ. ಹೊರಗಡೆ ಸುತ್ತಾಡಲು ಹೋದಾಗ ‘ಅಯ್ಯೋ’ …
-
HealthInterestinglatest
ಫ್ರಿಡ್ಜ್ ನ ಅಗತ್ಯವಿಲ್ಲದೆ ನೀರನ್ನು ಸದಾ ತಂಪಾಗಿರುಸುತ್ತೆ ಈ ಬಾಟಲ್ | ರೋಗ ನಿರೋಧಕ, ಪ್ರಯಾಣದ ಸಮಯದಲ್ಲೂ ಕೊಂಡೊಯ್ಯಬಹುದಾದ ಈ ಬಾಟಲ್ ನ ಮಾಹಿತಿ ಇಲ್ಲಿದೆ
ಬೇಸಗೆಯ ಧಗೆಗೆ ದಣಿವು ನೀಗಿಸಲು ಹೆಚ್ಚಿನ ಜನ ತಂಪಾಗಿನ ನೀರು, ಪಾನೀಯ ಕುಡಿಯುತ್ತಾರೆ.ಮನೆಯಲ್ಲಿರುವಾಗ ಫ್ರಿಡ್ಜ್ ನೀರು ಕುಡಿಯುತ್ತಾರೆ.ಆದ್ರೆ ಹೊರಗಡೆ ಪ್ರಯಾಣ ಬೆಳೆಸೋವಾಗ ತಣ್ಣನೆಯ ನೀರು ಸಿಗೋದು ತುಸು ಕಷ್ಟವೇ ಸರಿ. ಇಂತಹ ಜನರಿಗಾಗಿಯೇ ಬಂದಿದೆ ಕೋಲ್ಡ್ ವಾಟರ್ ಬಾಟೆಲ್. ಹೌದು. ಫ್ರಿಡ್ಜ್ …
-
FoodHealthInterestinglatestLatest Health Updates Kannadaಅಡುಗೆ-ಆಹಾರ
ನೀವೂ ಕೂಡ ಆಗಾಗ್ಗೆ ಫ್ರಿಡ್ಜ್ ನೀರು ಕುಡಿಯುವ ಅಭ್ಯಾಸ ಹೊಂದಿದ್ದೀರಾ !?? | ಹಾಗಿದ್ರೆ ಇದರಿಂದ ಆರೋಗ್ಯಕ್ಕಾಗುವ ಪರಿಣಾಮ ಏನೆಂದು ತಿಳಿದುಕೊಳ್ಳಿ
ಬೇಸಿಗೆಯ ಧಗೆಗೆ ತಣ್ಣನೆಯಾಗಲು ಸಾಮನ್ಯವಾಗಿ ಎಲ್ಲರೂ ಬಳಸೋದು ತಂಪು ಪಾನೀಯ.ಇಂದು ಎಲ್ಲರ ಮನೆಯಲ್ಲೂ ಫ್ರಿಡ್ಜ್ ಇರುವ ಕಾರಣ ಎಲ್ಲರೂ ಕೋಲ್ಡ್ ವಾಟರ್ ಅನ್ನೇ ಬಳಸೋರು ಜಾಸ್ತಿ. ಈ ತಣ್ಣಗಿನ ನೀರು ದೇಹವನ್ನು ತಂಪಾಗಿಸಿ ಆರಾಮದಾಯಕ ಅನುಭವ ನೀಡುತ್ತದೆ. ಆದ್ರೆ ಆರೋಗ್ಯ!! ಹೌದು. …
