BBK-12 : ಬಿಗ್ ಬಾಸ್ ಕನ್ನಡ ಸೀಸನ್ 12 70 ದಿನಗಳನ್ನು ಪೂರೈಸಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಮನೆಯೊಳಗಿರುವ ಕೆಲವು ಸ್ಪರ್ಧಿಗಳು ಅನೇಕರ ನೆಚ್ಚಿನ ಕಂಟೆಸ್ಟೆಂಟ್ಗಳಾಗಿದ್ದಾರೆ. ಅದರಲ್ಲೂ ಗಿಲ್ಲಿ ನಟ ಎಂದರೆ ನಾಡಿನ ಜನತೆಗೆ ಅಚ್ಚುಮೆಚ್ಚು. ಅವರ ಕಾಮಿಡಿ ಮಾತುಗಳಿಗಾಗಿ ಜನರು …
Colors Kannada
-
Janvi: ‘ಬಿಗ್ ಬಾಸ್ ಕನ್ನಡ ಸೀಸನ್ 12’ ಮನೆಯಿಂದ ಕಳೆದ ವಾರ ಅಂತ್ಯ ಜಾನವಿ ಅವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಬಳಿಕ ಅವರನ್ನು ಮನೆಯಲ್ಲಿ ಅದ್ದೂರಿಯಾಗಿ ಸ್ವಾಗತಿಸಿ ಮನೆಗೆ ಕರೆದುಕೊಳ್ಳಲಾಯಿತು. ನಂತರದಲ್ಲಿ ಅನೇಕ ಮಾಧ್ಯಮಗಳು ಅವರನ್ನು ಸಂದರ್ಶನ ಮಾಡುತ್ತಿವೆ. ಈ …
-
Gilli Nata: ಗಿಲ್ಲಿ ನಟ ಅವರು ಬಿಗ್ ಬಾಸ್ನಲ್ಲಿ (Bigg Boss) ತಮ್ಮದೇ ಹೊಸ ಛಾಪು ಮೂಡಿಸುತ್ತಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದು ಈಗ ಬಿಗ್ ಬಾಸ್ನಲ್ಲಿ ಅವರ ಆಟ ಅನೇಕರಿಗೆ ಇಷ್ಟ ಆಗುತ್ತಿದೆ. ಗಿಲ್ಲಿ ನಟ ಆರಂಭದಲ್ಲಿ …
-
BBK-12 : ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರಹಚಾರ ಯಾಕೋ ನೆಟ್ಟಗಿಲ್ಲದಂತೆ ಕಾಣುತ್ತಿದೆ. ಯಾಕೆಂದರೆ ಒಬ್ಬ ಸ್ಪರ್ಧಿಯಾದ ಮೇಲೆ ಒಬ್ಬ ಸ್ಪರ್ಧಿ ಎಂಬಂತೆ ದೂರುಗಳು ದಾಖಲಾಗುತ್ತಿವೆ. ಇತ್ತೀಚಿಗಷ್ಟೇ ಗಿಲ್ಲಿ ನಟ, ರಿಷಾ ವಿರುದ್ಧ ದೂರು ದಾಖಲಿಸುವ ಪ್ರಯತ್ನ ನಡೆದಿತ್ತು. ಇದರ …
-
BBK12: ಬಿಗ್ಬಾಸ್ ಸೀಸನ್ 12 ಒಂದಲ್ಲ ಒಂದು ವಿಷಯಕ್ಕೆ ಭಾರೀ ಚರ್ಚೆಯಾಗುತ್ತಿದೆ. ಇದರಲ್ಲಿ ಅಣ್ಣ ತಂಗಿ ತರಹ ಇದ್ದ ರಕ್ಷಿತಾ, ಧ್ರುವಂತ್ ಯಾಕೋ ಬೇರೆ ಬೇರೆಯಾಗಿದ್ದಾರೆ. ಒಬ್ಬರನ್ನೊಬ್ಬರು ಮಾತನಾಡುತ್ತಿಲ್ಲ. ಧ್ರುವಂತ್ಗೆ ರಕ್ಷಿತಾ ಶೆಟ್ಟಿ ಮೇಲೆ ಯಾಕೆ ಇಷ್ಟೊಂದು ಕೋಪ ಬಂದಿದೆ ಎನ್ನುವುದಕ್ಕೆ …
-
Entertainment
BBK-12: ಕೊನೆಗೂ ರಾಶಿಕಾಗೆ ‘I Love You’ ಎಂದು ಪ್ರಪೋಸ್ ಮಾಡಿದ ಸೂರಜ್ – ಅಚ್ಚರಿ ಉತ್ತರ ಕೊಟ್ಟ ರಾಶಿಕಾ!!
BBK-12 : ಬಿಗ್ ಬಾಸ್ ಕನ್ನಡ ಸೀಸನ್ 12 ಉತ್ತಮ ಪ್ರತಿಕ್ರಿಯೆಯೊಂದಿಗೆ ಭರ್ಜರಿ ಪ್ರದರ್ಶನವನ್ನು. ಸಾಕಷ್ಟು ಎಕ್ಸ್ಟ್ರಾರ್ಡಿನರಿ ಪ್ರತಿಭೆಗಳು ಈ ಬಾರಿ ಬಿಗ್ ಬಾಸ್ ಮನೆಯಲ್ಲಿದ್ದಾರೆ.
-
Entertainment
BBK12: ಈ ವಾರದ ಕಳಪೆ ಅಶ್ವಿನಿ ಗೌಡ! ಟಾಸ್ಕ್ ಗೆದ್ದು ಕ್ಯಾಪ್ಟನ್ ಆದ ವೈಲ್ಡ್ಕಾರ್ಡ್ ಸ್ಪರ್ಧಿ ರಘು
BBK12: ಬಿಗ್ಬಾಸ್ ಕನ್ನಡ ಸೀಸನ್ 12 ಈ ವಾರದ ಕಳೆಪೆ ಅಶ್ವಿನಿ ಗೌಡ ಅವರಿಗೆ ನೀಡಲಾಗಿದೆ. ಈ ಕಳಪೆ ಪಟ್ಟವನ್ನು ಬಿಗ್ಬಾಸ್ ಕನ್ನಡದ ಮೊದಲ ಕ್ಯಾಪ್ಟನ್ ರಘು ಅವರು ಅಶ್ವಿನಿ ಗೌಡ ಅವರಿಗೆ ಕಳಪೆ ಪಟ್ಟವನ್ನು ನೀಡಿದ್ದಾರೆ.
-
Entertainment
BBK-12 : ಅಧಿಕೃತವಾಗಿ ಬಿಗ್ ಬಾಸ್ ಮನೆಗೆ ಬಿತ್ತು ಬೀಗ- ರಾತ್ರೋರಾತ್ರಿ ಎಲ್ಲಾ ಸ್ಪರ್ಧಿಗಳು ಮನೆಯಿಂದ ಹೊರಕ್ಕೆ
BBK-12: ಕಂದಾಯ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮ ಉಲ್ಲಂಘನೆ ಆರೋಪದ ಮೇಲೆ, ಬಿಡದಿಯಲ್ಲಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೂಟಿಂಗ್ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.
-
Bigg Boss : ‘ಬಿಗ್ ಬಾಸ್ ಕನ್ನಡ ಸೀಸನ್ 12’ನಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವುದು ಮಲ್ಲಮ್ಮ. ಇದೀಗ ಮಲ್ಲಮ್ಮ ಅವರ ಬಿಗ್ ಬಾಸ್ ಮನೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದು, ಬಿಗ್ ಬಾಸ್ ಶಾಕ್ ಆಗುವಂತೆ ಮಾಡಿದ್ದಾರೆ.
-
BBK-12: ಕನ್ನಡಿಗರು ಬಹುದಿನಗಳಿಂದ ಕಾದು ಕುಳಿತಿರುವ, ರಿಯಾಲಿಟಿ ಶೋಗಳಿಗೆ ಬಾಸ್ ಎನಿಸಿರುವ ಬಿಗ್ ಬಾಸ್ ಸೀಸನ್ ನಾಳೆಯಿಂದ(ಸೆ. 28) ಆರಂಭವಾಗಲಿ. ಈ ದಿನ ಸಂಜೆ ಗ್ರ್ಯಾಂಡ್ ಓಪನಿಂಗ್ ಪಡೆಯಲಿರುವ ಬಿಗ್ ಬಾಸ್ ಸರಿಯಾಗಿ ಮೂರು ತಿಂಗಳ ಕಾಲ ಜನರನ್ನು ಮನರಂಜಿಸಲಿದೆ. …
