Pepper : ಚಿನ್ನದ ಬೆಲೆ ಎಂದೇ ಪರಿಗಣಿಸಲ್ಪಟ್ಟಿರುವ ಕಾಳು ಮೆಣಸು ದರದಲ್ಲಿ ಕೆಲವು ಸಮಯದಿಂದ ಇಳಿಕೆ ಕಂಡಿತ್ತು. ಆದರೆ ಈಗ ಇದ್ದಕ್ಕಿದ್ದಂತೆ ಕಾಳುಮೆಣಸು ದರ ಏರಿಕೆಯತ್ತ ಮುನ್ನಡೆದಿದೆ.
Tag:
Commercial crop
-
Arecanut: ಕೆಲವು ದಿನಗಳ ಹಿಂದೆ ಅಡಿಕೆ(Arecanut) ದರದಲ್ಲಿ ಕುಸಿತ ಕಂಡಿತ್ತು, ಆದರೆ ಈಗ ಅಡಿಕೆ ದರ ಚೇತರಿಕೆಯನ್ನು ಕಂಡಿದೆ. ಹೀಗಾಗಿ ಅಡಿಕೆ ಬೆಳೆಗಾರರ ಮುಖದಲ್ಲಿ ಸಂತಸ ಮೂಡಿ ಬಂದಿದೆ.
-
Arecanut Rate: ವಾಣಿಜ್ಯ ಬೆಳೆಯಾದ ಅಡಿಕೆ ದರಲ್ಲಿ (arecanut rate) ಮತ್ತಷ್ಟು ಚೇತರಿಕೆ ಕಂಡಿದೆ. ನಾಲ್ಕೈದು ದಿನದಿಂದ ಚೇತರಿಕೆ ಕಾಣುತ್ತಿದೆ.
