Trump tariff: ಅಮೆರಿಕದ ಪ್ರೋಕರೇಜ್ ಸಂಸ್ಥೆ ಜೆಫರೀಸ್ ವರದಿಯ ಪ್ರಕಾರ, ಭಾರತೀಯ ಸರಕುಗಳ ಮೇಲೆ ಅಮೆರಿಕ ವಿಧಿಸಿರುವ ಶೇ.50ರಷ್ಟು ಸುಂಕವು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ವೈಯಕ್ತಿಕ ಕೋಪ’ದ ಪರಿಣಾಮವಾಗಿದೆ.
Company
-
News
Paris: ಮಹಿಳೆ ಒಬ್ಬಳಿಗೆ ಕೆಲಸ ಕಾರ್ಯ ಏನು ಇಲ್ವಂತೆ! ಖ್ಯಾತ ಕಂಪನಿ ಮಾತ್ರ 20 ವರ್ಷ ಭರ್ಜರಿ ಸಂಬಳ ಕೊಟ್ಟಿದೆ!
by ಕಾವ್ಯ ವಾಣಿby ಕಾವ್ಯ ವಾಣಿParis: ಕೆಲಸಕ್ಕೆ ತಕ್ಕ ಪ್ರತಿಫಲ ಬಯಸೋದು ನೌಕರರ ಹಕ್ಕು. ಆದ್ರೆ ಏನಿದು ವಿಚಿತ್ರ ಅಂದ್ರೆ, ಒಬ್ಬ ಯುವತಿಗೆ ಬರೋಬ್ಬರಿ 20 ವರ್ಷಗಳ ಕಾಲ ಕೆಲಸ ಕೊಡದೆ ಕಂಪನಿ ಸಂಬಳ ಬೇರೆ ನೀಡಿದೆಯಂತೆ.
-
InternationalJobslatestNews
Work Principle: ಇನ್ಮುಂದೆ ಈ ಕಂಪನಿಯಲ್ಲಿ ವಾರಕ್ಕೆ ನಾಲ್ಕೇ ದಿನ ಕೆಲಸ, ಇನ್ನುಳಿದ ದಿನ ಏನಂತೆ ಗೊತ್ತಾ?
by ಕಾವ್ಯ ವಾಣಿby ಕಾವ್ಯ ವಾಣಿWork Principle:ಯುರೋಪಿಯನ್ ದೇಶಗಳಲ್ಲಿ ಪ್ರಸ್ತುತ ಹೆಚ್ಚಾಗಿ ಜಾರಿಯಾಗುತ್ತಿರುವ ವಾರಕ್ಕೆ ನಾಲ್ಕು ದಿನ ಕೆಲಸದ ಪದ್ಧತಿ ಸ್ಕಾಟ್ಲೆಂಟ್ ದೇಶದಲ್ಲಿಯೂ ಜಾರಿಯಾಗಿದೆ.
-
Businessಕೃಷಿ
Agriculture Companies: ಕೃಷಿಕರ ಜೊತೆ ಇರುವ ಬೆಸ್ಟ್ 20 ಕಂಪನಿಗಳಿವು! ಇವು ರೈತನಿಗೆ ಹೇಗೆ ಸಹಾಯ ಮಾಡುತ್ತದೆ?
by ಕಾವ್ಯ ವಾಣಿby ಕಾವ್ಯ ವಾಣಿತಮ್ಮ ಜೀವನೋಪಾಯಕ್ಕಾಗಿ ನೇರವಾಗಿ ಅಥವಾ ಪರೋಕ್ಷವಾಗಿ ಕೃಷಿಯ ಮೇಲೆ ಅವಲಂಬಿತವಾಗಿದೆ. ಇನ್ನು ಕೃಷಿಕರ ಬೆಳೆಯುವ ಬೆಳೆ, ಹೈನು ಉತ್ಪನ್ನಗಳನ್ನು ಪಡೆದುಕೊಳ್ಳುವಲ್ಲಿ ಕೃಷಿ ಕಂಪನಿಗಳ (Agriculture Company) ಪ್ರಯತ್ನ ಮಹತ್ತರವಾದುದು.
-
latestNews
Surprise Holiday: ಅಬ್ಬಾ! ಈ ಕಂಪೆನಿಯ ಉದ್ಯೋಗಿಗಳು ಎಷ್ಟು ಅದೃಷ್ಟವಂತರು! ಇವರಿಗೆ ನಿದ್ದೆ ಮಾಡೋಕಾಗಿಯೇ ರಜೆ ಘೋಷಿಸಲಾಗಿದೆ!
by ಹೊಸಕನ್ನಡby ಹೊಸಕನ್ನಡಮಾರ್ಚ್ 17, ವಿಶ್ವ ನಿದ್ರಾ ದಿನ (World sleep day). ಹೀಗಾಗಿ ಬೆಂಗಳೂರು ಮೂಲದ ಕಂಪನಿಯೊಂದು ವಿಶ್ವ ನಿದ್ರಾ ದಿನವನ್ನು ಆಚರಿಸಲು ತನ್ನ ಉದ್ಯೋಗಿಗಳಿಗೆ ಒಂದು ದಿನದ ರಜೆ ನೀಡಿದೆ
-
InterestinglatestNews
ಈ ಕಂಪೆನಿಯಲ್ಲಿ, ರಜೆಯಲ್ಲಿರುವ ಉದ್ಯೋಗಿಗಳಿಗೆ ಸಹೋದ್ಯೋಗಿಗಳು ಕಾಲ್ ಮಾಡುವಂತಿಲ್ಲ! ಮಾಡಿದ್ರೆ ಬೀಳುತ್ತೆ 1 ಲಕ್ಷದಷ್ಟು ದಂಡ!
by ಹೊಸಕನ್ನಡby ಹೊಸಕನ್ನಡಸಾಮಾನ್ಯವಾಗಿ ಯಾರಿಗಾದ್ರೂ ಒಂದು ಫೋನ್ ಕರೆ ಮಾಡಬೇಕೆಂದ್ರ ನಮಗೆ ತಗಲುವ ವೆಚ್ಚ ತುಂಬಾ ಕಡಿಮೆ. ಅದರಲ್ಲೂ ಈಗಂತೂ ಕರೆಗಳು ನಮಗೆ ಉಚಿತವಾಗಿಯೇ ಸಿಗುತ್ತಿದೆ. ಆದರೆ ಇಲ್ಲಂದುಕಡೆ, ನೀವೆನಾದರೂ ಮೈಮರೆತು ಒಂದೇ ಒಂದು ಕರೆ ಮಾಡಿದರೆ ಒಂದು ಲಕ್ಷ ರೂಪಾಯಿ ದಂಡ ತೆರಬೇಕಾಗುತ್ತದೆ …
-
latestNews
ಟೆಕ್ ಕಂಪೆನಿಗಳಲ್ಲಿ ಶುರುವಾಯ್ತು ಉದ್ಯೋಗಿಗಳ ವಜಾ ಪರ್ವ! ಕಾರಣವೇನು ಗೊತ್ತಾ?
by ಹೊಸಕನ್ನಡby ಹೊಸಕನ್ನಡಇತ್ತೀಚೆಗಂತೂ ಹಲವು ಟೆಕ್ ಕಂಪೆನಿಗಳು ತಮ್ಮ ಉದ್ಯೋಗಿಗಳನ್ನು ವಜಾ ಮಾಡುವುದರೊಂದಿಗೆ ಸಾಕಷ್ಟು ಸುದ್ಧಿಯಲ್ಲಿವೆ. ಗೂಗಲ್ ಆಲ್ಫಾಬೆಟ್, ಅಮೆಜಾನ್ ಮತ್ತು ಮೈಕ್ರೋಸಾಫ್ಟ್ ನಂತಹ ದೊಡ್ಡ ಕಂಪನಿಗಳು ಕೂಡ ಸುಮಾರು 10,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವುದಾಗಿ ಘೋಷಿಸಿವೆ. ಆರ್ಥಿಕ ಹಿಂಜರಿತ ಸದ್ಯ ಐಟಿ …
-
BusinessInterestingJobslatestNewsSocial
ರಜಾ ದಿನ ಸಹೋದ್ಯೋಗಿಗಳಿಗೇನಾದರೂ, ಈ ರೀತಿ ತೊಂದರೆ ಕೊಟ್ಟರೆ ಅಷ್ಟೇ…ಭಾರೀ ದಂಡ ಕಟ್ಟಲು ರೆಡಿಯಾಗಿ!
ಕೆಲಸದ ಒತ್ತಡದಲ್ಲಿ ಕೊಂಚ ಬಿಡುವು ಸಿಕ್ಕಿದರೆ ಸಾಕಪ್ಪಾ!!! ಎಂದುಕೊಳ್ಳವವರೆ ಹೆಚ್ಚು. ಇತ್ತೀಚಿನ ದಿನಗಳಲ್ಲಿ ದಿನದ 24 ಗಂಟೆಯಲ್ಲಿ ಹೆಚ್ಚಿನ ಅವಧಿ ಆಫೀಸ್, ಕೆಲಸ ಎಂದು ಮನೆಯ ಕಡೆ ಹೆಚ್ಚು ಗಮನ ಕೊಡಲಾಗದೆ, ಮನೆಯವರೊಂದಿಗೆ ಕಾಲ ಕಳೆಯಲಾಗದೆ ಪರಿತಪಿಸುವಂತಾಗಿದೆ. ಆದರೆ, ಇದೀಗ, ನೌಕರರಿಗೆ …
-
ವಾರ ಪೂರ್ತಿ ದುಡಿಸುವ ಕಂಪನಿಗಳ ನಡುವೆ, ವಾರದಲ್ಲಿ 4 ದಿನ ಮಾತ್ರ ಕೆಲಸ ಮಾಡುವ ನಿರ್ಧಾರವನ್ನು ಮಾಡುವ ಮೂಲಕ ಪರಿವರ್ತನೆ ಮಾಡಲು ಈ ಕಂಪನಿಗಳು ನಿರ್ಧರಿಸಿದೆ. ಯುನೈಟೆಡ್ ಕಿಂಗ್ಡಂನ ನೂರು ಕಂಪನಿಗಳು ಪ್ರಮುಖ ನಿರ್ಧಾರವನ್ನು ಕೈಗೊಂಡಿವೆ. ಈ ಕಂಪನಿಗಳು ವಾರದಲ್ಲಿ ನಾಲ್ಕು …
-
ಕಾಲ ಬದಲಾದಂತೆ ತಂತ್ರಜ್ಞಾನದಲ್ಲೂ ಅನೇಕ ಆವಿಷ್ಕಾರ, ಬದಲಾವಣೆಗೆಳು ನಡೆಯುತ್ತಲಿವೆ. ಇದೀಗ ಕೊರಿಯನ್ ದೊಡ್ಡ ಟೆಕ್ ಬ್ಯಾಂಡ್ ಎಲ್ಜಿ (LG) ಕಂಪೆನಿಯು ಹೊಸದಾಗಿ ತನ್ನ ಗ್ರಾಹಕರಿಗೆ ವಿಶಿಷ್ಟ ಫೀಚರ್ಸ್ನೊಂದಿಗೆ ಡಿಸ್ಪ್ಲೇಯನ್ನು ಬಿಡುಗಡೆ ಮಾಡುತ್ತಿದೆ. ಇದರ ವಿಶೇಷತೆ ಏನಂದರೆ ಡಿಸ್ಪ್ಲೇಯನ್ನು ನಾವು ಬೇಕಾದ ರೀತಿಯಲ್ಲಿ, …
