ಉಚಿತವಾಗಿ ಖಾತೆಗೆ ಹಣ ಬೀಳುತ್ತೆ ಅಂದ್ರೆ ಯಾರು ತಾನೇ ಸುಮ್ಮನಿರಲಾರ. ಸಿಕ್ಕಿದ್ದೇ ಚಾನ್ಸ್ ಅಂದುಕೊಂಡು ಏನೂ ಆಗದವರಂತೆ ಇರುತ್ತಾರೆ. ಅಂತದರಲ್ಲಿ ಇಲ್ಲೊಬ್ಬನ ಖಾತೆಗೆ 1.43 ಕೋಟಿ ರೂಪಾಯಿ ಜಮೆಯಾಗಿದೆ. ಆದರೆ ಈ ವ್ಯಕ್ತಿ ಹಣವನ್ನು ಹಿಂದಿರುಗಿಸುವ ಬದಲು, ಮಾಡಿದ್ದೇನು ಗೊತ್ತಾ!? ಹೌದು. …
Tag:
