ತಲೆಗೆ ಗಾಯಮಾಡಿಕೊಂಡು ಬಂದ ಮಹಿಳೆಯೋರ್ವರ ತಲೆಗೆ ಬ್ಯಾಂಡೇಜ್ ಜೊತೆಗೆ ಕಾಂಡೋಂ ಇಟ್ಟ ಘಟನೆಯೊಂದು ನಡೆದಿದೆ. ಈ ಘಟನೆ ಮಧ್ಯಪ್ರದೇಶದಲ್ಲಿ ಬಂದಿದೆ. ಸರಕಾರಿ ಜಿಲ್ಲಾಸ್ಪತ್ರೆಯ ಅವ್ಯವಸ್ಥೆಗಳ ಆಗರ ಎಂದೇ ಹೇಳಬಹುದು. ತಲೆಗೆ ಗಾಯಮಾಡಿಕೊಂಡ ಮಹಿಳೆಗೆ ರಕ್ತ ಕ್ಲೀನ್ ಮಾಡಿ ಅಲ್ಲಿಗೆ ಹತ್ತಿ ಬದಲು …
Tag:
