Mangalore News: ಪ್ರಯಾಣಿಕೋರ್ವರು ಬಸ್ಸಿನಲ್ಲಿ ಬಿಟ್ಟು ಹೋಗಿದ್ದ 50 ಸಾವಿರ ರೂ.ಮೌಲ್ಯದ ಆಭರಣ ಮತ್ತಿತರ ಸೊತ್ತುಗಳಿದ್ದ ಬ್ಯಾಗನ್ನು, ಬಸ್ ನಿರ್ವಾಹಕರು ಅದನ್ನು ಮರಳಿ ವಾರೀಸುದಾರರಿಗೆ ಒಪ್ಪಿಸಿದ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ(mangalore News). ಈ ಘಟನೆ ನ.19 ರಂದು ನಡೆದಿದೆ. ಉಡುಪಿಯಿಂದ ಮಂಗಳೂರಿಗೆ ಮೂಕಾಂಬಿಕಾ …
Conductor
-
latestNewsದಕ್ಷಿಣ ಕನ್ನಡ
ಮಂಗಳೂರು: ಖಾಸಗಿ ಬಸ್ ನಿರ್ವಾಹಕ ನಿಧನ ಹಿನ್ನೆಲೆ, ಎಲ್ಲಾ ಖಾಸಗಿ ಬಸ್ ಗೆ ಡೋರ್ ಕಡ್ಡಾಯ! ಪೊಲೀಸ್ ಕಮಿಷನರ್ ಕುಲ್ ದೀಪ್ ಕುಮಾರ್ ಜೈನ್ ಆದೇಶ!
ಮಂಗಳೂರಿನಲ್ಲಿ ಖಾಸಗಿ ಬಸ್ ಕಂಡಕ್ಟರ್ ಓರ್ವ ಫುಟ್ ಬೋರ್ಡ್ ನಲ್ಲಿ ನಿಂತುಕೊಂಡಿದ್ದು, ಟರ್ನ್ ಸಂದರ್ಭದಲ್ಲಿ ಬಸ್ ನಿಂದ ಹೊರಗೆ ಎಸೆಯಲ್ಪಟ್ಟು ಮೃತಪಟ್ಟ ಘಟನೆಯೊಂದು ನಡೆದಿತ್ತು. ಹಾಗಾಗಿ ಮಂಗಳೂರು ಪೊಲೀಸ್ ಕಮಿಷನರ್ ಕುಲ್ ದೀಪ್ ಕುಮಾರ್ ಜೈನ್ ಅವರು ಹೊಸ ಆದೇಶ ಹೊರಡಿಸಿದ್ದಾರೆ. …
-
ಇದೀಗ ಬಿಎಂಟಿಸಿ, ನೌಕರರಿಗೆ ಸಂಬಳ ನೀಡಲಾಗದೆ ಹೆಣಗಾಡುತ್ತಿದೆ. ಹೀಗಿರುವಾಗ ನಷ್ಟದ ಸುಳಿಯಿಂದ ಪಾರಾಗಲು ನಿಗಮದಿಂದ ಮಾಸ್ಟರ್ ಪ್ಲಾನ್ ರೆಡಿಯಾಗಿದೆ. ಈ ಹೊಸ ಬದಲಾವಣೆ ಏನೆಂದರೆ ಬಸ್ನಲ್ಲಿ ಡ್ರೈವರ್ ಇರುತ್ತಾರೆ. ಆದರೆ ಕಂಡೆಕ್ಟರ್ ಮಾತ್ರ ಇರುವುದಿಲ್ಲ. ಇನ್ನೂ ಈ ಹೊಸ ಪ್ಲಾನ್ ಏನು? …
-
News
ಅಬ್ಬಾ | ಬಸ್ ನಲ್ಲಿ ಪ್ರಯಾಣ ಮಾಡುವಾಗ ಲ್ಯಾಪ್ಟಾಪ್ ಗೆ ಹೆಚ್ಚುವರಿ ರೂ.10 ಟಿಕೆಟ್ ಕೇಳಿದ ಕಂಡಕ್ಟರ್ | ಅವಕ್ಕಾದ ಪ್ರಯಾಣಿಕ
ಬಸ್ ನಲ್ಲಿ ಪ್ರಯಾಣ ಮಾಡುವಾಗ ಪ್ರಯಾಣಿಕರಿಗೆ ಮಾತ್ರ ಟಿಕೆಟ್ ಎಂಬ ಒಂದು ರೂಲ್ಸ್ ಇತ್ತು. ಅನಂತರ ಅದು ಕೋಳಿಗೆ ಗಿಣಿಗಳಿಗೆ ಟಿಕೆಟ್ ಕೊಡಬೇಕು ಎಂಬ ವಿಷಯ ಕೂಡಾ ಬಂತು. ಆದರೆ ಈಗ ಇಲ್ಲಿ ನಡೆದಿರೋದೇನಂದರೆ ಓರ್ವ ಕಂಡಕ್ಟರ್ ಲ್ಯಾಪ್ಟಾಪ್ ಗೆ ಟಿಕೆಟ್ …
-
ಬೆಂಗಳೂರು: ಇನ್ನು ಮುಂದೆ ಬಿಎಂಟಿಸಿ ಬಸ್ಗಳಲ್ಲಿ ಕಂಡಕ್ಟರ್ ಇರುವುದಿಲ್ಲ. ಬದಲಾಗಿ ಡಿಜಿಟಲ್ ಮೂಲಕವೇ ಎಲ್ಲಾ ಟಿಕೆಟ್ ಕಲೆಕ್ಷನ್ ಮಾಡುವ ವ್ಯವಸ್ಥೆಯನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಜಾರಿಗೆ ತಂದಿದೆ. ಬಿಎಂಟಿಸಿ ನಷ್ಟದ ಸುಳಿಯಲ್ಲಿ ಸಿಲುಕಿದ್ದು, ಹೀಗಾಗಿ ಈ ಹೊಸ ಯೋಜನೆಯನ್ನು ಜಾರಿಗೊಳಿಸಿದೆ. …
-
ಬಸ್ನಲ್ಲಿ ಒಯ್ಯುತ್ತಿದ್ದ ‘ಜೋಡಿ ಹಕ್ಕಿ’ಗೆ (ಲವ್ ಬರ್ಡ್ಸ್) ಟಿಕೆಟ್ ಕೊಡದ್ದಕ್ಕೆ ಬಸ್ ಕಂಡಕ್ಟರ್ ನೌಕರಿಗೇ ಕುತ್ತು ಬಂದಿದೆ. ಹೈದರಾಬಾದ್-ಔರಾದ್ ಬಸ್ನಲ್ಲಿ ಪ್ರಯಾಣಿಕರೊಬ್ಬರು ಮನೆಯಲ್ಲಿ ಸಾಕಲು ಹೈದರಾಬಾದ್ನಿಂದ ಲವ್ ಬರ್ಡ್ಸ್ ತಂದಿದ್ದರು. ಬಸ್ನಲ್ಲಿ ಪ್ರಯಾಣಿಸುವ ಪ್ರಾಣಿ, ಪಕ್ಷಿಗೂ ಟಿಕೆಟ್ ಕೊಡಬೇಕು ಎನ್ನುವುದು ಸಾರಿಗೆ …
-
ಬಸ್ ನಿಲ್ದಾಣದ ಬಳಿ ಬೆಳ್ಳಂಬೆಳಗ್ಗೆ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ದಾಸರಹಳ್ಳಿಯಲ್ಲಿ ನಡೆದಿದೆ. 39 ವರ್ಷದ ಮಹಿಳೆ ತಮ್ಮ ಇಬ್ಬರು ಮಕ್ಕಳೊಂದಿಗೆ ಕೊಪ್ಪದಿಂದ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಬಸ್ …
-
News
ಖಾಕಿ ಅಂಗಿ ತೊಟ್ಟು, ಸ್ಟೇರಿಂಗ್ ಹಿಡಿದು ದಿನವಿಡೀ ರಸ್ತೆಯಲ್ಲಿ ಸಂಚಾರ !! | ವಿಚಿತ್ರವಾಗಿ ಓಡಾಡುತ್ತಾ ಜನರ ಗಮನ ಸೆಳೆವ ಯುವಕನ ಹಿಂದಿದೆ ಬಹುದೊಡ್ಡ ನೋವಿನ ಕಥೆ
ಜೀವನ ನಿಂತ ನೀರಲ್ಲ. ಅದು ಸದಾ ಹರಿಯುತ್ತಲೇ ಇರಬೇಕು. ಇದು ಪ್ರತಿಯೊಬ್ಬರ ಜೀವನಕ್ಕೆ ಅನ್ವಯವಾಗುವಂತಹದ್ದು. ಆದರೆ ನಾವು ಆಸೆಪಟ್ಟಿದ್ದೆಲ್ಲಾ ಜೀವನದಲ್ಲಿ ನಡೆಯದು. ಜೀವನ ಯಾವ ರೀತಿಯಲ್ಲಿ ಸಾಗುತ್ತದೆಯೋ ಆ ದಾರಿಯಲ್ಲಿ ಸಿಗುವ ಪ್ರತಿಯೊಂದು ಕ್ಷಣವನ್ನು ಖುಷಿಯಿಂದ ಸ್ವೀಕರಿಸಿ ಮುಂದುವರಿಯಬೇಕು. ಆದರೆ ಕೆಲವೊಬ್ಬರ …
-
ದಕ್ಷಿಣ ಕನ್ನಡ
ಚಾರ್ಮಾಡಿ ಘಾಟ್ ನಲ್ಲಿ ಚಲಿಸುತ್ತಿದ್ದ ಬಸ್ಸಿನ ನಿರ್ವಾಹಕನಿಗೆ ಹೃದಯಾಘಾತ | ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನ
by ಹೊಸಕನ್ನಡby ಹೊಸಕನ್ನಡಚಲಿಸುತ್ತಿದ್ದ ಬಸ್ಸಿನಲ್ಲಿದ್ದ ನಿರ್ವಾಹಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಚಾರ್ಮಾಡಿ ಘಾಟ್ನ ಮಲಯಮಾರುತ ಸಮೀಪ ಇಂದು ಬೆಳಗ್ಗೆ ನಡೆದಿದೆ. ಮೃತ ನಿರ್ವಾಹಕರನ್ನು ವಿಜಯ್ (43) ಎಂದು ಗುರುತಿಸಲಾಗಿದೆ. ಚಿಕ್ಕಮಗಳೂರಿನಿಂದ ಉಡುಪಿಗೆ ಹೋಗುತ್ತಿದ್ದ ಬಸ್ನಲ್ಲಿದ್ದ ನಿರ್ವಾಹಕ ವಿಜಯ್ ಅವರಿಗೆ ಬೆಳಗ್ಗೆ 8.30ಕ್ಕೆ ಹೃದಯಾಘಾತ ಸಂಭವಿಸಿದೆ. …
