ಡಿಸೆಂಬರ್ನಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ. ಎಲ್ಲರೂ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ.
Congress government
-
Karnataka State Politics Updates
M B Patil-B L Santosh: ಬಿ ಎಲ್ ಸಂತೋಷರೇ, ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿಗೆ ಮೂಲ ಕಾರಣ ನೀವೆ, ನಿಮ್ಮ ಕೊಡುಗೆ ಅಪಾರ !! ಹೊಸ ಬಾಂಬ್ ಸಿಡಿಸಿದ ಸಚಿವ ಎಂ ಬಿ ಪಾಟೀಲ್ !!
by ಹೊಸಕನ್ನಡby ಹೊಸಕನ್ನಡಕೈಗಾರಿಕಾ ಸಚಿವ ಎಂ.ಬಿ ಪಾಟೀಲ್(M B Patil-B L Santosh) ಅವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್(B L Santosh) ಅವರ ಕಾಲೆಳೆದಿದ್ದಾರೆ.
-
latestNationalNews
Solar Water Heater: ಏಕಾಏಕಿ ಸೋಲಾರ್ ವಾಟರ್ ಹೀಟರ್ ಪ್ರೋತ್ಸಾಹಧನ ರದ್ದು! ಗೃಹಜ್ಯೋತಿ ಎಫೆಕ್ಟ್!!
by ಕಾವ್ಯ ವಾಣಿby ಕಾವ್ಯ ವಾಣಿSolar water heater rebate : ಇದೀಗ ಕರ್ನಾಟಕದಲ್ಲಿ ವಿದ್ಯುತ್ ಸರಬರಾಜು ಕಂಪೆನಿಗಳು ನೀಡುತ್ತಿದ್ದ ಸೋಲಾರ್ ವಾಟರ್ ಹೀಟರ್ ಪ್ರೋತ್ಸಾಹಧನವನ್ನು ರದ್ದುಪಡಿಸಿವೆ.
-
Karnataka State Politics Updates
IAS Officers Transfer: ರಾಜ್ಯ ಸರಕಾರದಿಂದ 10 ಐಎಎಸ್ ಅಧಿಕಾರಿಗಳ ವರ್ಗಾವಣೆ! ದ.ಕ ಡಿಸಿ, ಜಿ.ಪಂ. ಸಿಇಓ ಎಲ್ಲಿಗೆ ವರ್ಗಾವಣೆ? ಇಲ್ಲಿದೆ ಕಂಪ್ಲೀಟ್ ಲಿಸ್ಟ್!
by ಕಾವ್ಯ ವಾಣಿby ಕಾವ್ಯ ವಾಣಿ10 ಐಎಎಸ್ (10 IAS Officers) ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
-
NationalNews
KSRTC Staff Salary Hike: ಸಾರಿಗೆ ನೌಕರರಿಗೆ ಸಿಹಿಸುದ್ದಿ ; ಶೇ.15 ವೇತನ ಹೆಚ್ಚಳ !
by ವಿದ್ಯಾ ಗೌಡby ವಿದ್ಯಾ ಗೌಡಸಾರಿಗೆ ನೌಕರರು ವೇತನ ಹೆಚ್ಚಳ (KSRTC Staff Salary Hike) ಕುರಿತು ಹೋರಾಟ ನಡೆಸಿಕೊಂಡು ಬಂದಿದ್ದು, ಇದೀಗ ವೇತನ ಹೆಚ್ಚಳದ ಭರವಸೆ ಸಿಕ್ಕಿದೆ.
-
Karnataka State Politics UpdateslatestNews
Congress: ಮತಾಂತರ ನಿಷೇಧ ಕಾಯ್ದೆ ರದ್ದು : ರಾಜ್ಯ ಸಚಿವ ಸಂಪುಟ ನಿರ್ಧಾರ
by ಕಾವ್ಯ ವಾಣಿby ಕಾವ್ಯ ವಾಣಿKarnataka cabinet meeting: ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಹಿಂದಿನ ಬಿಜೆಪಿ ಸರ್ಕಾರ ಪರಿಚಯಿಸಿದ ಮತಾಂತರ ವಿರೋಧಿ ಕಾನೂನನ್ನು ರದ್ದುಗೊಳಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.
-
latestNews
Free Bus Ticket: ಮಹಿಳೆಯರೇ ತುಂಬಿದ ಬಸ್’ನಲ್ಲಿ ಕಂಡಕ್ಟರ್’ಗೇ ಜಾಗವಿಲ್ಲ ; ಟಿಕೆಟ್ ನೀಡಲು ಪರದಾಡಿ ಸೀಟ್ ಮೇಲೇರಿದ ಬಸ್ ಕಂಡಕ್ಟರ್ !
by ವಿದ್ಯಾ ಗೌಡby ವಿದ್ಯಾ ಗೌಡShakti yojana effect : ಶಕ್ತಿ ಯೋಜನೆ ಎಫೆಕ್ಟ್ ನಿಂದ ಕಂಡಕ್ಟರ್ ಸೀಟ್ ಮೇಲೇರಿ ಟಿಕೆಟ್ ನೀಡುತ್ತಿದ್ದು, ಸದ್ಯ ವಿಡಿಯೋ ಸಖತ್ ವೈರಲ್ ಆಗಿದೆ.
-
latestNews
Electricity Rate Hike: ರಾಜ್ಯದ ಜನತೆಗೆ ಖುಷಿಯ ಸುದ್ದಿ; ಇನ್ನೆರಡು ತಿಂಗಳಲ್ಲಿ ವಿದ್ಯುತ್ ದರ ಇಳಿಕೆ !
by ವಿದ್ಯಾ ಗೌಡby ವಿದ್ಯಾ ಗೌಡElectricity Rate Hike: ಇದೀಗ ಈ ಎಲ್ಲದರ ಮಧ್ಯೆ ರಾಜ್ಯದ ಜನತೆಗೆ ನೆಮ್ಮದಿಯ ಸುದ್ದಿ ಸಿಕ್ಕಿದೆ. ಶೀಘ್ರದಲ್ಲೇ ‘ವಿದ್ಯುತ್ ದರ’ ಇಳಿಕೆಯಾಗುವ ಸಾಧ್ಯತೆ ಇದೆ.
-
Karnataka State Politics Updates
Pratap Simha: ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರ ಜೊತೆ ಡಬಲ್ ಗೇಮ್: ಪ್ರತಾಪ್ ಸಿಂಹ ಆರೋಪ!
by ಕಾವ್ಯ ವಾಣಿby ಕಾವ್ಯ ವಾಣಿಸಿದ್ದರಾಮಯ್ಯ ಸರ್ಕಾರದ ವಿರುದ್ಧ ಯಾರೂ ಟೀಕೆ ಮಾಡದಂತೆ ಶಾಮೀಲಾಗಿದ್ದಾರೆ. ಎಂದು ಮೈಸೂರಿನ ಸಂಸದ ಪ್ರತಾಪ್ ಸಿಂಹ (Pratap Simha) ಆರೋಪಿಸಿದ್ದಾರೆ.
-
Karnataka State Politics Updates
BJP protest : ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು, ನಾಳೆ ಬಿಜೆಪಿ ಪ್ರತಿಭಟನೆ
ವಿದ್ಯುತ್ ಬೆಲೆ ಏರಿಕೆ, ಗೋಹತ್ಯೆ ನಿಷೇಧ ಕಾಯ್ದೆ ರದ್ದತಿ, ಹಾಲಿಗೆ ಪ್ರೋತ್ಸಾಹ ಧನ ಕಡಿತ ವಿರೋಧಿಸಿ ಇಂದು ಮತ್ತು ನಾಳೆ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ (BJP protest) ನಡೆಸಲಾಗಿದೆ.
