ಉಜ್ವಲ ಯೋಜನೆಯ(Ujjwala yojana) ಫಲಾನುಭವಿಗಳಿಗೆ ಹಾಗೂ ಬಿಪಿಎಲ್ ಕುಟುಂಬಗಳಿಗೆ ಇನ್ಮುಂದೆ 500 ರೂ.ಗೆ ಎಲ್ಪಿಜಿ ಸಿಲಿಂಡರ್ ನೀಡೋ ಪ್ಲ್ಯಾನ್ ಮಾಡಿದೆ ಸರ್ಕಾರ
Congress guarantee
-
Karnataka State Politics Updates
Gruha Jyoti scheme :ರಾಜ್ಯಾದ್ಯಂತ ಬಾಡಿಗೆದಾರರಿಗೂ ಗೃಹಜ್ಯೋತಿ ಭಾಗ್ಯ ಸಿಗಲಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ
ರಾಜ್ಯಾದ್ಯಂತ ವಾಣಿಜ್ಯ ಉದ್ದೇಶಕ್ಕಾಗಿ ಬಳಸೋ ಬಳಕೆದಾರರನ್ನು ಬಿಟ್ಟು, ಬಾಡಿಗೆದಾರರು ಸೇರಿದಂತೆ ಎಲ್ಲರಿಗೂ ಉಚಿತ ವಿದ್ಯುತ್ ನೀಡ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
-
latestNews
Gruha Jyoti Scheme: ಬಾಡಿಗೆದಾರರಿಗೂ ಉಚಿತ ವಿದ್ಯುತ್: ಗೊಂದಲಗಳಿಗೆ ತೆರೆ ಎಳೆದ ಇಂಧನ ಸಚಿವ!
by ವಿದ್ಯಾ ಗೌಡby ವಿದ್ಯಾ ಗೌಡGruha Jyoti Scheme: ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ವ್ಯಕ್ತಿಗಳಿಗೆ ಉಚಿತ ವಿದ್ಯುತ್ ಇದೆಯೋ ಇಲ್ಲವೋ ಎಂಬ ಬಗ್ಗೆ ಇಂಧನ ಸಚಿವ ಸ್ಪಷ್ಟನೆ ನೀಡಿದ್ದಾರೆ
-
NationalNews
Gruha Jyoti scheme: ಬಾಡಿಗೆ ಮನೆಯಲ್ಲಿರುವ ಜನರಿಗೆ ಉಚಿತ ವಿದ್ಯುತ್ ಇಲ್ಲ: ಗೃಹಜ್ಯೋತಿ ಯೋಜನೆಯಲ್ಲಿ ಮಹಾ ಮೋಸ !
by ಹೊಸಕನ್ನಡby ಹೊಸಕನ್ನಡಗೃಹಜೋತಿ(Gruha Jyoti scheme) ಮಾರ್ಗಸೂಚಿಯ ಪ್ರಕಾರ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ವ್ಯಕ್ತಿಗಳಿಗೆ ಉಚಿತ ವಿದ್ಯುತ್ ಇಲ್ಲ ಎನ್ನುವ ವಿಷಯ ಬಹಿರಂಗವಾಗಿದೆ.
-
Karnataka State Politics Updates
ಮಹಿಳೆಯರೇ ಗಮನಿಸಿ: ಉಚಿತ ಪ್ರಯಾಣಕ್ಕೂ ಟಿಕೆಟ್ ಪಡೆಯಲೇ ಬೇಕು, ಜೋಕೆ!
by ಕಾವ್ಯ ವಾಣಿby ಕಾವ್ಯ ವಾಣಿCongress guarantee: ರಾಜ್ಯದ್ಯಂತ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರು ತಮ್ಮಲ್ಲಿನ ಆಧಾರ್ ಕಾರ್ಡ್, ವೋಟರ್ ಐಡಿ ಹಾಗೂ ರೇಷನ್ ಕಾರ್ಡ್ ಅನ್ನು ತೋರಿಸಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು
-
Karnataka State Politics Updates
5 ಗ್ಯಾರಂಟಿಗಳ ಜತೆ ಸದ್ದಿಲ್ಲದೇ 6 ನೇ ಗ್ಯಾರಂಟಿ ಮಹಿಳೆಯರ ಕೈಗಿಟ್ಟಿದೆ ಕಾಂಗ್ರೆಸ್, ಅದೇನು ಗೊತ್ತೇ?
by ಹೊಸಕನ್ನಡby ಹೊಸಕನ್ನಡCongress 6th guarantee :ಮನೆಯ ಮಹಿಳೆಯರ ಕಾನ್ಫಿಡೆನ್ಸ್ ಇಮ್ಮಡಿಯಾಗಿದೆ. ಕಾರಣ ಕಾಂಗ್ರೆಸ್ ಮಹಿಳೆಯರಿಗೆ ಮತ್ತು ಅವರ ಖಾತೆಗೆ ನೀಡಿರುವ ಸೌಲಭ್ಯಗಳ ಮಹಿಮೆ.
-
latestNational
Free Electricity: ಇವರಿಗೆ ಮಾತ್ರ 200 ಯೂನಿಟ್ ವಿದ್ಯುತ್ ?: ನಿಮಗೂ ವಿದ್ಯುತ್ ಉಚಿತ ಸಿಗಲು ಜಸ್ಟ್ ಈ ರೂಲ್ಸ್ ಫಾಲೋ ಮಾಡಿ!
by ಕಾವ್ಯ ವಾಣಿby ಕಾವ್ಯ ವಾಣಿFree electricity: ಆದರೆ ಯಾರಿಗೆಲ್ಲಾ 200 ಯುನಿಟ್ ಉಚಿತ ವಿದ್ಯುತ್ (200 units of free current) ಸಿಗುತ್ತೆ ಅನ್ನೋ ಗೊಂದಲ ಕೂಡ ಒಂದು ಕಡೆಯಲ್ಲಿ ಇದೆ.
-
Karnataka State Politics Updates
Yuva nidhi-Annabhagya scheme: ಯುವನಿಧಿ ನಿರುದ್ಯೋಗ ಭತ್ಯೆ ಮತ್ತು ಅನ್ನಭಾಗ್ಯ ಯೋಜನೆಯಮಾರ್ಗಸೂಚಿ ಪ್ರಕಟ: ಯಾರಿಗೆ ಸಿಗತ್ತೆ, ಯಾರಿಗೆ ಸಿಗಲ್ಲ ?!
by ಹೊಸಕನ್ನಡby ಹೊಸಕನ್ನಡಯುವ ನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆಗೆ ಹಾಗೆಯೇ, ಅನ್ನಭಾಗ್ಯ( Yuva nidhi-Annabhagya scheme) ಯೋಜನೆಯಡಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
-
Karnataka State Politics Updates
200 Unit current free Scheme: ಉಚಿತ ವಿದ್ಯುತ್ ಘೋಷಿಸಿದ್ರೂ 200 ಯೂನಿಟ್ ಫ್ರೀ ನಿರೀಕ್ಷೆಯಲ್ಲಿದ್ದವರಿಗೆ ಸರ್ಕಾರದಿಂದ ಶಾಕ್!! ಉಚಿತ ಎಂದು ತೇಪೆ ಹಾಕಿ ವಸೂಲಿ ಮಾಡೋದು ಖಚಿತ!!
by ಹೊಸಕನ್ನಡby ಹೊಸಕನ್ನಡನೂತನ ಕಾಂಗ್ರೆಸ್ ಸರ್ಕಾರ 200 ಯೂನಿಟ್ ಉಚಿತ ವಿದ್ಯುತ್ (Gruha Jyothi) ಘೋಷಣೆ ಮಾಡಿದ್ದರೂ, ಕೆಲವೊಂದು ಷರತ್ತುಗಳನ್ನು ಹಾಕಿದೆ.
-
Karnataka State Politics Updates
Congress tweet: ಬಜರಂಗದಳದ ನಿರುದ್ಯೋಗಿಗಳಿಗೂ ಫ್ರೀ, ಕಟೀಲ್ – ಕರಂದ್ಲಾಜೆಗೂ ಫ್ರೀ ಎಂದು ಕಿಚಾಯಿಸಿ ಟ್ವೀಟ್ ಮಾಡಿದ ಕಾಂಗ್ರೆಸ್ !
by ಹೊಸಕನ್ನಡby ಹೊಸಕನ್ನಡCongress tweet: ಈ ಘೋಷಣೆ ಬೆನ್ನಲ್ಲೇ ಈ ಗ್ಯಾರೆಂಟಿ ಯೋಜನೆಯನ್ನು ಪ್ರಶ್ನೆ ಮಾಡಿದ್ದ ಬಿಜೆಪಿ ವಿರುದ್ಧ ಟ್ವೀಟ್ ಕೂಡಾ ಮಾಡಿ ತಿರುಗೇಟು ನೀಡಿದೆ.
