Pratap Simha: ಹಸುಗಳ ಕೆಚ್ಚಲು ಕೊಯ್ಯುವಂತಹ ಸಾಬಣ್ಣನ ಚಿತ್ರವೇ ಮುಂದೆ ಕಾಂಗ್ರೆಸ್ ಚಿಹ್ನೆ ಯಾಗುತ್ತದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ(Pratap Simha)ಅವರು ಅಚ್ಚರಿ ಹೇಳಿಕೆ ನೀಡಿದ್ದಾರೆ.
Congress
-
Karnataka State Politics Updates
Preetham Gowda: ರಾಜ್ಯ ಬಿಜೆಪಿಗೆ ಬಿಗ್ ಶಾಕ್ – ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಕಾಂಗ್ರೆಸ್ ಸೇರ್ಪಡೆ?
Preetham Gowda : ರಾಜ್ಯ ಬಿಜೆಪಿಯಲ್ಲಿ ಹಲವು ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವ ನಡುವೆಯೇ ಇದೀಗ ಪಕ್ಷಕ್ಕೆ ದೊಡ್ಡ ಅಘಾತ ಎದುರಾಗಿದೆ.
-
News
D.K.Shivakumar: ಡಿಕೆ ಶಿವಕುಮಾರ್ ಜಾತಕದಲ್ಲಿ ರಾಜಯೋಗ! ಜ್ಯೋತಿಷಿ ನುಡಿದ ಭವಿಷ್ಯ ಪ್ರಕಾರ ಡಿಕೆಶಿ ಸಿಎಂ ಆಗುತ್ತಾರಾ?
D.K.Shivakumar: 2023 ರಲ್ಲಿ, ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸಿ ಕರ್ನಾಟಕದಲ್ಲಿ ತಮ್ಮ ಸರ್ಕಾರವನ್ನು ರಚಿಸಿತು. ಕಾಂಗ್ರೆಸ್ನ ಈ ಐತಿಹಾಸಿಕ ಗೆಲುವಿನ ಶ್ರೇಯಸ್ಸು ಡಿಕೆ ಶಿವಕುಮಾರ್ಗೆ ಸಲ್ಲಿಸುತ್ತೆ ಎಂದು ರಾಜಕೀಯವಲಯದ ಮಾತು. ನಂತರ, ಮುಖ್ಯಮಂತ್ರಿ ಸ್ಥಾನ ಸಿದ್ದರಾಮಯ್ಯ ಪಾಲಾಯಿತು.
-
News
Congress guarantee : ಮಹಿಳೆಯರಿಗೆ 2,000ರೂ ಅಲ್ಲ, ಬದಲಿಗೆ ಪ್ರತಿ ತಿಂಗಳು ಸಿಗುತ್ತೆ 2,500 ರೂ – ಗ್ಯಾರಂಟಿ ಘೋಷಿಸಿದ ಡಿಕೆ ಶಿವಕುಮಾರ್ !!
Congress guarantee: ಕಾಂಗ್ರೆಸ್ ನಿಂದ ಪ್ರತೀ ತಿಂಗಳು ಪ್ರತಿಯೊಂದು ಮನೆಯ ಮಹಿಳೆಗೆ 2,500 ರೂ ನೀಡಲಾಗುವುದು ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(D K Shivkumar) ಅವರು ಘೋಷಣೆ ಹೊರಡಿಸಿದ್ದಾರೆ.
-
News
Dr G Parameshwar : ಲಕ್ಷ್ಮಿ ಹೆಬ್ಬಾಳ್ಕರ್- ಸಿಟಿ ರವಿ ಕೇಸ್ ಬಗ್ಗೆ ಹೊಸ ಅಪ್ಡೇಟ್ ನೀಡಿದ ಗೃಹ ಸಚಿವ ಪರಮೇಶ್ವರ್ !!
Dr G Parameshwar : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಅವಾಚ್ಯ ಶಬ್ದ ಬಳಸಿದ ಆರೋಪವನ್ನು ಎಂಎಲ್ಲಿ ಸಿಟಿ ರವಿ ಅವರು ಎದುರಿಸುತ್ತಿದ್ದಾರೆ.
-
C M Siddaramiah : ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನ್ನದೇ ಆದಂತಹ ವರ್ಚಸ್ಸು ಹೊಂದಿದವರು.
-
News
D K Shivakumar : ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಯನ್ನು ಮನಮೋಹನ್ ಸಿಂಗ್ಗೆ ಬಿಟ್ಟುಕೊಟ್ಟಿದ್ದು ಯಾಕೆ? ಕಾರಣ ಬಿಚ್ಚಿಟ್ಟ ಡಿಕೆ ಶಿವಕುಮಾರ್
D K Shivakumar : ತಾವು ಅಲಂಕರಿಸಬೇಕಾಗಿದ್ದ ಪ್ರಧಾನಿ ಪಟ್ಟವನ್ನು ಶ್ರೀಮತಿ ಸೋನಿಯಾ ಗಾಂಧಿಯವರು ಅಂದು ಮನಮೋಹನ್ ಸಿಂಗ್ ಅವರಿಗೆ ಬಿಟ್ಟುಕೊಟ್ಟಿದ್ದರು. ಇದು ಇಡೀ ದೇಶದ ಜನರಿಗೆ ಅಚ್ಚರಿ ಉಂಟು ಮಾಡಿತ್ತು. ಈಗ ಸಿಂಗ್ ನಿಧನದ ನಂತರ ಈ ವಿಚಾರ ಮತ್ತೆ …
-
News
Party donation collection: 2024ರಲ್ಲಿ ಪಕ್ಷಗಳು ಪಡೆದ ದೇಣಿಗೆ ಮಾಹಿತಿ ಪ್ರಕಟ- ಕಾಂಗ್ರೆಸ್ ಗೆ ಬಂತು 289 ಕೋಟಿ, ಬಿಜೆಪಿ ಪಡೆದ ದೇಣಿಗೆ ಕೇಳಿದ್ರೆ ಶಾಕ್ ಆಗ್ತೀರಾ !!
Party donation collection: 2023-24ನೇ ಸಾಲಿನಲ್ಲಿ ದೇಶದ ರಾಜಕೀಯ ಪಕ್ಷಗಳು ಪಡೆದ ದೇಣಿಗೆಯ ಇವರ ಇದೀಗ ಪ್ರಕಟವಾಗಿದೆ. ಈ ಸಾಲಿನಲ್ಲಿ ರಾಜಕೀಯ ಪಕ್ಷಗಳಿಗೆ ಬರೋಬ್ಬರಿ 20 ಸಾವಿರ ಕೋಟಿ ರೂ. ದೇಣಿಗೆ ಮೊತ್ತ ಹರಿದು ಬಂದಿದೆ.
-
Manmohan Singh: ಅರ್ಥಶಾಸ್ತ್ರ ಪ್ರಾಧ್ಯಾಪಕನಾಗಿ, ಹಣಕಾಸು ಸಚಿವರಾಗಿ, ಪ್ರಧಾನಿಯಾಗಿ ಇಡೀ ದೇಶದ ಆರ್ಥಿಕ ಸ್ಥಿತಿ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮನಮೋಹನ್ ಸಿಂಗ್ 92ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
-
News
Manmohan Singh ಇಲ್ಲದಿದ್ದರೆ 1991ರಲ್ಲಿ ಇಡೀ ದೇಶವೇ ಮುಳುಗುತ್ತಿತ್ತು- ಅರ್ಥ ವ್ಯವಸ್ಥೆಯೇ ಅಸ್ತವ್ಯವಸ್ಥೆಯಾಗುತ್ತಿತ್ತು!! ಹಾಗಿದ್ರೆ ಅಂದು ಆಗಿದ್ದೇನು? ಸಿಂಗ್ ಮಾಡಿದ್ದೇನು?
Manmohan Singh: ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ದೆಹಲಿಯಲ್ಲಿ ನಿಧನರಾಗಿದ್ದಾರೆ. ಅರ್ಥಶಾಸ್ತ್ರ ಪ್ರಾಧ್ಯಾಪಕನಾಗಿ, ಹಣಕಾಸು ಸಚಿವರಾಗಿ, ಪ್ರಧಾನಿಯಾಗಿ ಇಡೀ ದೇಶದ ಆರ್ಥಿಕ ಸ್ಥಿತಿ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮನಮೋಹನ್ ಸಿಂಗ್ 92ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
