Over bridges:ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರಸ್ತೆಯ (STRR) 80 ಕಿ.ಮೀ ಉದ್ದಕ್ಕೂ ದ್ವಿಚಕ್ರ ವಾಹನಗಳು, ಸೈಕಲ್ಗಳು ಮತ್ತು ಪಾದಚಾರಿಗಳಿಗೆ ಪ್ರತ್ಯೇಕವಾಗಿ 18 ಮೇಲ್ಸೇತುವೆಗಳ ನಿರ್ಮಾಣ ಕೆಲಸ ಪ್ರಾರಂಭಿಸಿದೆ.
Tag:
