ಕೆಲವರು ಕನ್ನಡಕದ ಬದಲಾಗಿ ಕಾಂಟ್ಯಾಕ್ಟ್ ಲೆನ್ಸ್ ಹಾಕಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಕೆಲವರಿಗೆ ಕನ್ನಡಕ ಹಾಕಿಕೊಳ್ಳಲು ಮುಜುಗರ, ಇನ್ನು ಕೆಲವರಿಗೆ ಕನ್ನಡಕ ಅಂದರೆ ಇರಿಟೇಷನ್, ಇನ್ನು ಕೆಲವರಿಗಂತೂ ಕನ್ನಡಕ ಅನಿವಾರ್ಯ, ಒಂದಿಷ್ಟು ಜನರಿಗೆ ಪ್ಯಾಷನ್ ಆಗಿದೆ. ಏನೇ ಆಗಲಿ ಆದರೆ ಲೆನ್ಸ್ ಹಾಕಿಕೊಳ್ಳಬೇಕೆಂದರೆ …
Tag:
