ಕೊಲ್ಲಂ: ಕೇರಳದ ಕೊಲ್ಲಂನಲ್ಲಿನ ನಿರ್ಮಾಣ ಹಂತದಮ ಮನೆಯೊಂದರ 2ನೇ ಮಹಡಿಯಿಂದ ತನ್ನ ಜತೆ ಕೆಲಸ ಮಾಡುತ್ತಿರುವ ಕಾರ್ಮಿಕ ಬೀಳುವುದನ್ನು ಗಮನಿಸಿದ ಗುತ್ತಿಗೆದಾರರೊಬ್ಬರು, ಬೀಳುತ್ತಿರುವ ಸಹೋದ್ಯೋಗಿಯನ್ನು ಕ್ಯಾಚ್ ಹಿಡಿದು ರಕ್ಷಿಸಿದ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ.
Tag:
