ಇದೊಂದು ವಿಚಿತ್ರ ಘಟನೆ. ಈ ಘಟನೆಯಲ್ಲಿ ಕಟ್ಟಡ ನಿರ್ಮಾಣ ಮಾಡುವ ಗುತ್ತಿಗೆದಾರನೊಬ್ಬನು ತೆಂಗಿನ ಮರವನ್ನು ಏರಿ, ತನಗೆ ಬರಬೇಕಾದ ಬಾಕಿಯನ್ನು ಪಾವತಿಸದಿದ್ದರೆ ಮರದಿಂದ ಹಾರುವುದಾಗಿ ಬೆದರಿಕೆ ಹಾಕಿದ ಪ್ರಸಂಗವೊಂದು ಕೇರಳದಲ್ಲಿ ನಡೆದಿದೆ. ತಿರುವನಂತಪುರಂನ ಹೊರವಲಯದಲ್ಲಿರುವ ನೆಯ್ಯಟ್ಟಿಂಕರ ಪಟ್ಟಣದ ಪಲ್ಲಿಯೋಡು ಕುಗ್ರಾಮದಲ್ಲಿ ಈ …
Tag:
