ಸಾವಿರಾರು ವರ್ಷಗಳಿಂದ ‘ಅನ್ನ’ ಭಾರತೀಯ ಆಹಾರ ಪದ್ಧತಿಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಇದು ಸರಳವಾದ ಅಡುಗೆಯಾಗಿದ್ದು, ಅಕ್ಕಿಯಲ್ಲಿ ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳು ವ್ಯಾಪಕವಾಗಿ ತುಂಬಿದೆ. ಅನೇಕ ದೇಶಗಳಲ್ಲಿ ಅನ್ನವೇ ಪ್ರಧಾನ ಆಹಾರವಾಗಿದ್ದು, ಪ್ರಪಂಚದ ಅರ್ಧದಷ್ಟು ಜನರು ಸರಿಸುಮಾರು 50% ಕ್ಯಾಲೋರಿಯನ್ನು …
Tag:
