India Qatar: ಭಾರತ ಮತ್ತೊಮ್ಮೆ ಪ್ರಮುಖ ರಾಜತಾಂತ್ರಿಕ ವಿಜಯವನ್ನು ಸಾಧಿಸಿದೆ. ಕತಾರ್ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಎಂಟು ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ. ಎಲ್ಲ ಎಂಟು ಮಂದಿ ಭಾರತೀಯರ ಅಧಿಕಾರಿಗಳ ಬಿಡುಗಡೆಗೆ ಭಾರತ ಸರ್ಕಾರ ಸಂತಸ ವ್ಯಕ್ತಪಡಿಸಿದೆ. ಎಂಟು ಭಾರತೀಯರಲ್ಲಿ ಏಳು ಮಂದಿ …
Tag:
