ನವದೆಹಲಿ : 12 ರಿಂದ 14 ವರ್ಷ ವಯಸ್ಸಿನವರಿಗೆ COVID-19 ಲಸಿಕೆ ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ‘ಮುನ್ನೆಚ್ಚರಿಕೆ ಡೋಸ್’ ಮಾರ್ಚ್ 16 ರಿಂದ ದೇಶಾದ್ಯಂತ ಪ್ರಾರಂಭವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ತಿಳಿಸಿದ್ದಾರೆ. …
Corona vaccine
-
HealthlatestNewsಕೋರೋನಾ
ಮೂರನೆಯ ಅಲೆ ಮುಕ್ತಾಯದ ಹಂತದಲ್ಲಿ | ಕಳೆದೊಂದು ವಾರದಿಂದ ಸೋಂಕು ತೀವ್ರ ಇಳಿಮುಖ, ನಿರಾಳತೆಯತ್ತ ಮತ್ತೆ ಜನಸಮುದಾಯ!
ಬೆಂಗಳೂರು : ಇಡೀ ದೇಶದಲ್ಲಿ ಕೊರೊನಾ ತಾಂಡವಾಡುತ್ತಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿನ ಮೊದಲೆರಡು ಅಲೆಗಳಿಗಿಂತ ಮೂರನೇ ಅಲೆ ದುರ್ಬಲವಾಗಿದೆ. ಈ 3 ನೇ ಅಲೆಯ ಸೋಂಕು ಇನ್ನೆರಡು ವಾರಗಳಲ್ಲಿ ಬಹುತೇಕ ಮುಕ್ತಾಯಗೊಳ್ಳಲಿದೆ. ಕೋವಿಡ್ ಮೊದಲನೇ ಹಾಗೂ ಎರಡನೇ ಅಲೆಗಳು ಜನರನ್ನು ಬಿಟ್ಟುಬಿಡದೆ …
-
Healthlatestಕೋರೋನಾ
‘ಬೂಸ್ಟರ್ ಡೋಸ್ ‘ಕುರಿತು ಕೊರೋನ ಸೋಂಕು ಹೊಂದಿದ್ದ ವ್ಯಕ್ತಿಗಳಿಗೆ ಲಸಿಕೆ ನೀಡಿಕೆಗಾಗಿ ರಾಷ್ಟ್ರೀಯ ತಜ್ಞರ ಮಹತ್ವದ ಮಾಹಿತಿ
ಕೊರೋನದಿಂದ ಮುಕ್ತಗೊಳ್ಳಲು ನೀಡುತ್ತಿರುವ ಕೋವಿಡ್-19 ಲಸಿಕೆಯ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ಮಾಹಿತಿ ನೀಡಿದ್ದು,ಕೊರೊನಾ ಸೋಂಕು ಹೊಂದಿದ್ದ ವ್ಯಕ್ತಿಗಳು ಗುಣಮುಖರಾದ 3 ತಿಂಗಳ ನಂತರವಷ್ಟೇ ಲಸಿಕೆ ಪಡೆಯಬಹುದು ಎಂದು ತಿಳಿಸಿದೆ. ಲಸಿಕೆ ನೀಡಿಕೆಗಾಗಿ ರಾಷ್ಟ್ರೀಯ ತಜ್ಞರ ಗುಂಪು ಅವರ ಶಿಫಾರಸ್ಸಿನ ಪ್ರಕಾರ, …
-
ನವದೆಹಲಿ : ಕೊರೋನ ಹಾವಳಿ ನಿಲ್ಲುವ ಹಾಗೆ ಕಾಣುವುದಿಲ್ಲ. ಏರುಗತಿಯಲ್ಲಿ ಏರುತ್ತಲೇ ಇದೆ. ಓಮಿಕ್ರಾನ್ ರೂಪಾಂತರಿ ಕೂಡಾ ಬಂದಿದೆ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಕೊರೋನ ನಿರೋಧಕ ಲಸಿಕೆಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಸಿಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಶೀಘ್ರವೇ ಮುಕ್ತ ಮಾರುಕಟ್ಟೆಗೆ ಕೋವಿಶೀಲ್ಡ್ …
-
ಬೆಂಗಳೂರು:ರೂಪಾಂತರಿ ಕೊರೋನಾ ವೈರಸ್ ಒಮಿಕ್ರಾನ್ ತಡೆಗಾಗಿ ನಿನ್ನೆ ಆರೋಗ್ಯ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ತಜ್ಞರ ಸಮಿತಿಯೊಂದು ತನ್ನ ಶಿಫಾರಸ್ಸುಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಇದರಲ್ಲಿ ಸರ್ಕಾರಿ ಸೌಲಭ್ಯಗಳನ್ನು ಪಡೆಯೋದಕ್ಕೆ ಕೊರೋನಾ ಲಸಿಕೆ ಕಡ್ಡಾಯಗೊಳಿಸುವಂತೆ ಶಿಫಾರಸ್ಸು ಮಾಡಲಾಗಿದೆ ಎನ್ನಲಾಗುತ್ತಿದೆ. ನಿನ್ನೆ ವಿಧಾನಸೌಧದಲ್ಲಿ …
-
latest
ವಾಕ್ಸಿನ್ ಪಡೆಯದೇ ತಪ್ಪಿಸಿಕೊಳ್ಳುವ ಜನರಿಗೆ ವಿಭಿನ್ನ ಆಫರ್ ನೀಡಿದ ರಸಿಕ ಸರ್ಕಾರ!! ವಾಕ್ಸಿನ್ ಪಡೆದ ಬಳಿಕ 30 ನಿಮಿಷಗಳ ಕಾಲ ವೇಶ್ಯೆಯರೊಂದಿಗೆ ಕಾಲ ಕಳೆಯಲು ಅವಕಾಶ !!
ಕೊನೆಗೂ ಅಲ್ಲಿನ ಸರ್ಕಾರ ಮಂಡೆ ಖರ್ಚು ಮಾಡಿದೆ. ತನ್ನ ಪ್ರಜೆಗಳಿಗೆ ವ್ಯಾಕ್ಸಿನ್ ಹಾಕಿಸಲು ಹೊಸ ಆಫರ್ ಹೊರಗೆ ತಂದಿದೆ. ಮಹಾಮಾರಿ ಕೊರೋನದಿಂದ ಜನತೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಒಂದು ಮಜಾ ದಾರಿ ಮಹದಾರಿ ಹುಡುಕಿದೆ ಅಲ್ಲಿಯ ಸರಕಾರ. ಅದೇನದು ಎಂದು ನೀವು …
-
News
ಆರು ತಿಂಗಳ ಹಿಂದೆಯೇ ಮೃತಪಟ್ಟಿದ್ದ ವ್ಯಕ್ತಿಗೆ ಇದೀಗ ಕೊರೋನಾ ಎರಡನೇ ಡೋಸ್ !! | ಕರಾವಳಿಯಲ್ಲಿ ನಡೆದಿದೆ ಹೀಗೊಂದು ವಿಚಿತ್ರ ಘಟನೆ
by ಹೊಸಕನ್ನಡby ಹೊಸಕನ್ನಡಆರು ತಿಂಗಳ ಹಿಂದೆಯೇ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಇದೀಗ ಆ ವ್ಯಕ್ತಿಗೆ ಕೋವಿಡ್ ಲಸಿಕೆಯ ಎರಡನೇ ಡೋಸ್ ನೀಡಲಾಗಿದೆ ಎಂಬ ಎಸ್ಎಂಎಸ್ ಬಂದಿದೆ. ಹೌದು ಈ ವಿಚಿತ್ರ ಘಟನೆ ನಡೆದದ್ದು ನಮ್ಮ ದಕ್ಷಿಣ ಕನ್ನಡದಲ್ಲಿಯೇ!! ಮಾಣಿ ಸಮೀಪದ ಮಿತ್ತೂರು ಅಕ್ಕರೆ ನಿವಾಸಿ ಹಸೈನಾರ …
