Viral Audio : ಕೊರೋನಾ ಬಂದ ಮಹಿಳೆ ಒಬ್ಬರು ಆಸ್ಪತ್ರೆಗೆ ಚಿಕಿತ್ಸೆಗೆ ಎಂದು ದಾಖಲಾದ ಸಂದರ್ಭದಲ್ಲಿ ಆ ಹೆಂಗಸನ್ನು ಕೊಂದುಬಿಡು ಎಂದು ವೈದ್ಯರು ಮಾತನಾಡುತ್ತಿರುವ ಆಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Corona virus
-
News
Covid -19: ಏಷ್ಯಾದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ – ಕಾರಣವಾಗುತ್ತಿರುವ ಜೆಎನ್.1 ಕೋವಿಡ್-19 ರೂಪಾಂತರ ಯಾವುದು?
Covid -19: ಏಷ್ಯಾದಲ್ಲಿ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗುತ್ತಿರುವ ಜೆಎನ್.1 ಕೋವಿಡ್-19 ರೂಪಾಂತರವು ಒಮೈಕ್ರಾನ್ ರೂಪಾಂತರ ತಳಿಯ ಬಿಎ.2.86ರ ತಳಿಗೆ ಸೇರಿದ್ದು, ಇದು ಹೆಚ್ಚುವರಿ ಒಂದು ಅಥವಾ ಎರಡು ರೂಪಾಂತರಗಳ ಮೂಲಕ ಪರಿಣಾಮಕಾರಿಯಾಗಿ ಹರಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.
-
News
Covid: ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣ: ಕೊರೋನಾ ಸಹಾಯವಾಣಿ ಪ್ರಾರಂಭ ಮಾಡಲು ಸಿಎಂ ಸಿದ್ದರಾಮಯ್ಯ ಸೂಚನೆ!
by ಕಾವ್ಯ ವಾಣಿby ಕಾವ್ಯ ವಾಣಿCovid: ರಾಜ್ಯದಲ್ಲಿ ಕೋವಿಡ್ (Covid) ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೊರೋನಾ ಸಹಾಯವಾಣಿ ಪ್ರಾರಂಭಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
-
Madhu Bangarappa: ರಾಜ್ಯದಲ್ಲಿ ಕೊರೊನಾ ಆರ್ಭಟವಿದ್ದು, ಸದ್ಯಕ್ಕೆ ಶಾಲೆಗಳಿಗೆ ಯಾವುದೇ ಮಾರ್ಗಸೂಚಿ ಇಲ್ಲ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
-
Covid : ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗುತ್ತದೆಯಾ? ಮುಂದಿನ ವಾರ ಶಾಲೆಗಳು ಆರಂಭವಾಗುವುದನ್ನು ಮುಂದೂಡಲಾಗುತ್ತದೆಯಾ? ಎಂಬ ವಿಚಾರ ಚರ್ಚೆಯಾಗುತ್ತಿದೆ.
-
Bengaluru: ಭಾನುವಾರ ಕರ್ನಾಟಕದಲ್ಲಿ ಒಟ್ಟು 9 ಕೋವಿಡ್ 19 ಕೇಸ್ಗಳು ವರದಿಯಾಗಿದ್ದು, ಇದೀಗ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 100ರ ಗಾಡಿ ತಲುಪಿದೆ. ಕಳೆದ 24 ಗಂಟೆ ಅವಧಿಯಲ್ಲಿ ಯಾವುದೇ ಸಾವು ಸಂಭವಿಸಿಲ್ಲವಾದರೂ, ಪಾಸಿಟಿವಿಟಿ ದರ ಗಾಬರಿ ಮೂಡಿಸುತ್ತಿದೆ.
-
ಬೆಂಗಳೂರು: ಮಹಾಮಾರಿ ಕೊರೊನಾ ( Corona) ರಾಜ್ಯದಲ್ಲಿ ಮತ್ತೆ ಹರಡುವ ಲಕ್ಷಣ ತೋರುತ್ತಿದೆ. ನಿನ್ನೆಯಷ್ಟೇ ಕೋರೋನಾದಿಂದ ಬೆಂಗಳೂರಿನಲ್ಲಿ ಒಂದು ಸಾವು ಉಂಟಾಗಿತ್ತು. ಇದೀಗ, ಮಲ್ಲೇಶ್ವರಂ, ರಾಜಾಜಿನಗರದ ಇಬ್ಬರಿಗೆ ಕೋವಿಡ್ ಪಾಸಿಟಿವ್ ಕಾಣಿಸಿದೆ. ಇದು ಒಂದು ರೀತಿಯ ಆತಂಕದ ಪರಿಸ್ಥಿತಿ.
-
Corona: ಭಾರತ ಮತ್ತು ಇತರ ದೇಶಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳು ಮತ್ತೆ ಹೆಚ್ಚುತ್ತಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ ಸದ್ಯ ಭಾರತದಲ್ಲಿ 257 ಸಕ್ರಿಯ ಪ್ರಕರಣಗಳು ಇದೆ ಎಂದು ವರದಿಯಾಗಿವೆ.
-
HealthlatestNewsಕೋರೋನಾ
Disease X: ಬರ್ತಿದೆ ಕೊರೊನಾ ವೈರಸ್ಗಿಂತ 7 ಪಟ್ಟು ಹೆಚ್ಚು ಅಪಾಯಕಾರಿ ಕಾಯಿಲೆ !! ಕೋಟಿಗಟ್ಟಲೆ ಜನರ ಜೀವಕ್ಕೆ ಕಾದಿದೆ ಕುತ್ತು !!
by ಕಾವ್ಯ ವಾಣಿby ಕಾವ್ಯ ವಾಣಿವಿಶ್ವ ಆರೋಗ್ಯ ಸಂಸ್ಥೆ’ ಇದಕ್ಕೆ ಡಿಸೀಸ್ ಎಕ್ಸ್ (Disease x) ಎಂದು ಹೆಸರಿಸಿದೆ. WHO ವೈದ್ಯಕೀಯ ತಜ್ಞರು ಈ ಸಾಂಕ್ರಾಮಿಕ ರೋಗದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
-
Healthಕೋರೋನಾ
Corona virus: ಪ್ರತಿ 10 ಜನರಲ್ಲಿ ಒಬ್ಬರಿಗೆ ದೀರ್ಘಕಾಲದ ಕೋವಿಡ್ ಇದೆ..! ಯಾವ ರೀತಿಯ ರೋಗಲಕ್ಷಣಗಳಿವೆ?
corona virus :ಪ್ರತಿ 10 ಜನರಲ್ಲಿ ಒಬ್ಬರು ಒಮೈರಾನ್ ಸೋಂಕಿನಿಂದ ಬಳಲುತ್ತಿರುವ ನಂತರ ದೀರ್ಘಕಾಲೀನ ಕೋವಿಡ್ ಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ ಎಂದು ಕಂಡುಬಂದಿದೆ
