ಮಂಗಳೂರಿನಲ್ಲಿ ಮತ್ತೊಮ್ಮೆ ಕೊರೋನಾ ಸ್ಫೋಟಗೊಂಡಿದ್ದು, ಒಂದೇ ಕಾಲೇಜಿನ 15 ವಿದ್ಯಾರ್ಥಿಗಳಿಗೆ ಒಂದೇ ದಿನ ಕೊರೋನಾ ದೃಢಪಟ್ಟಿದೆ. ಮಂಗಳೂರಿನ ಎಂ.ವಿ. ಶೆಟ್ಟಿ ಕಾಲೇಜಿನಲ್ಲಿ 15 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಸದ್ಯ ಕಾಲೇಜನ್ನು ಆರೋಗ್ಯ ಇಲಾಖೆ ಕಂಟೇನ್ಮೆಂಟ್ ಮಾಡಿದೆ. 10 ದಿನದಲ್ಲಿ 21 …
Corona
-
News
ಕೊರೋನಾ ಮೂರನೆಯ ಅಲೆ ಬಂದೇ ಬಿಡ್ತಾ !? ಮಹಾರಾಷ್ಟ್ರದ ಒಂದೇ ಕುಟುಂಬದ 7 ಜನರಿಗೆ ಓಮಿಕ್ರಾನ್ | ದೇಶದಲ್ಲಿ ಒಟ್ಟು ಸಂಖ್ಯೆ12ಕ್ಕೆ ಏರಿಕೆ !
ಮುಂಬೈ: ದಕ್ಷಿಣ ಆಫ್ರಿಕಾದ ರೂಪಾಂತರಿ ಒಮಿಕ್ರಾನ್ ಭಾರತದಲ್ಲಿ ಅವಾಂತರ ಸೃಷ್ಟಿಸಲು ಸರ್ವರೀತಿಯಲ್ಲೂ ಸಜ್ಜಾಗಿದೆ. ಈಗ ರೂಪಾಂತರಿ ವೈರಸ್ ಕೇಸ್ಗಳು 12ಕ್ಕೆ ಏರಿದ್ದು, ಮಹಾರಾಷ್ಟ್ರದ ಒಂದೇ ಕುಟುಂಬದ 6 ಮಂದಿಗೆ ಓಮಿಕ್ರಾನ್ ದೃಢವಾಗಿದೆ. ಗಂಟೆ ಬಾರಿಸಿದೆ. ಸರ್ಕಾರ ಮತ್ತು ಜನರಿಗೆ ಕರೆಗಂಟೆ ಬಾರಿಸಿದಂತಾಗಿದೆ. …
-
latestಬೆಂಗಳೂರು
15 ತಿಂಗಳುಗಳಿಂದ ಬೆಂಗಳೂರಿನ ಇಎಸ್ಐ ಆಸ್ಪತ್ರೆಯಲ್ಲೇ ಕೊಳೆತು ಹೋಗುತ್ತಿದೆ ಕೊರೋನಾ ಗೆ ಬಲಿಯಾದ 2 ಶವಗಳು!! | ಆಸ್ಪತ್ರೆಯ ಈ ಅಮಾನವೀಯ ಪ್ರಕರಣ ತಡವಾಗಿ ಬೆಳಕಿಗೆ
ಬೆಂಗಳೂರು:2019 ಡಿಸೆಂಬರ್ ನಲ್ಲಿ ಪ್ರಾರಂಭವಾದ ಕೊರೋನ ಅದೆಷ್ಟೋ ಜನರ ಪ್ರಾಣ ಪಡೆದಿದೆ.ಇಡೀ ಜನತೆಯೇ ಬೆಚ್ಚಿಬಿದ್ದ ಸನ್ನಿವೇಶವಾಗಿತ್ತು.ಹಲವು ಕುಟುಂಬಗಳ ಕಣ್ಣೀರ ಧಾರೆಯೇ ಹರಿದಿತ್ತು. ಇಷ್ಟೆಲ್ಲಾ ವ್ಯಥೆ ಅನುಭವಿಸಿದರೂ, ಆಸ್ಪತ್ರೆ ಸಿಬ್ಬಂದಿಗಳ ಬೇಜವಾಬ್ದಾರಿ ಮಾತ್ರ ನಿಲ್ಲಲಿಲ್ಲ.ಹೌದು.ಬೆಂಗಳೂರಿನ ರಾಜಾಜಿನಗರದ ಇಎಸ್ಐ ಆಸ್ಪತ್ರೆಯಲ್ಲಿ ಕೋರೊನಾ ಸೋಂಕಿಗೆ ಬಲಿಯಾಗಿದ್ದ …
-
ಬೆಂಗಳೂರು :ಜಗತ್ತು ಯಾವ ಕಡೆಗೆ ದಾಪು ಕಾಲಿಡುತ್ತಿದೆ ಎಂಬುದೇ ಅರಿವಾಗದ ಪರಿಸ್ಥಿತಿಗೆ ಬಂದು ತಲುಪಿದೆ. ಶಾಂತವಾಗಿದ್ದ ಜನರ ಮನಸ್ಥಿತಿಗೆ ಕೊರೋನ ಎಂಬ ರಕ್ಕಸನ ಪ್ರವೇಶವಾಗಿ ಎಲ್ಲೆಡೆ ಅದರದ್ದೇ ಆರ್ಭಟವಾಗಿ ಮತ್ತೆ ಸ್ವಲ್ಪ ತಲ್ಲಣವಾಯಿತು ಎನ್ನೋ ಹೊತ್ತಿಗೆ ಮತ್ತೆ ಶುರುವಾಯಿತು ‘ಓಮಿಕ್ರೋನ್ ‘ಎಂಬ …
-
latestಕೋರೋನಾಬೆಂಗಳೂರು
ದ.ಕ.,ಕೊಡಗು ಸೇರಿದಂತೆ ಇತರ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಮುಖ್ಯಮಂತ್ರಿ ಮಹತ್ವದ ಸಭೆ | ಹೆಚ್ಚುತ್ತಿರುವ ಕೋವಿಡ್,ಒಮಿಕ್ರಾನ್ ರೂಪಾಂತರಿ ವೈರಸ್ ಹಿನ್ನೆಲೆ
ಬೆಂಗಳೂರು: ಏರುತ್ತಿರುವ ಕೊರೊನಾ ರಣಕೇಕೆಯಿಂದ ಕರ್ನಾಟಕದ ಐದು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಮಹತ್ವದ ಸಭೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನ.27ರಂದು ಸಂಜೆ ಕೃಷ್ಣಾದಲ್ಲಿ ನಡೆಯಲಿದೆ. ಬೆಂಗಳೂರು, ದಕ್ಷಿಣ ಕನ್ನಡ, ಚಾಮರಾಜನಗರ, ಕೊಡಗು, ಧಾರವಾಡ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹತ್ವದ …
-
ನವದೆಹಲಿ:ಕೊರೋನ ಅಟ್ಟಹಾಸದ ಹೆಸರು ಮಾಸುತ್ತಿರುವಂತೆಯೇ ಸಾವಿನ ಸಂಖ್ಯೆ ಎತ್ತರಕ್ಕೆ ಏರುತ್ತಿದೆ.ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಕುಸಿತ ಕಂಡಿದೆ. ಆದರೆ ಕಳೆದ 24 ಗಂಟೆಯಲ್ಲಿ 10,853 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಒಂದೇ ದಿನದಲ್ಲಿ 526 ಜನ ಮಹಾಮಾರಿಗೆ ಬಲಿಯಾಗಿದ್ದು,ದೇಶದಲ್ಲಿ ಈವರೆಗೆ …
-
ಕೊಡಗಿನಲ್ಲಿ ಶೇ. ಒಂದಕ್ಕಿಂತ ಕಡಿಮೆ ಇದ್ದ ಕೊರೋನ ಪಾಸಿಟಿವಿಟಿ ಪ್ರಕರಣ ಪುನಃ ಉಲ್ಬಣಗೊಂಡಿದ್ದು ಒಂದೇ ಶಿಕ್ಷಣ ಸಂಸ್ಥೆಯ ಸುಮಾರು 33 ಜನ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ವರದಿ ಬಂದಿದ್ದು ಆ ಮೂಲಕ ಕೊಡಗಿನಲ್ಲಿ ಕೊರೋನ ಪ್ರಕರಣ ಹೆಚ್ಚಾದಂತಿದೆ. ಮಡಿಕೇರಿ ತಾಲೂಕಿನ ಗಾಳಿಬೀಡು …
