ಬಿಟೌನ್ನ ದುಬಾರಿ ಮದುವೆಗಳು ಸಾಮಾನ್ಯ ಜನರನ್ನು ನಿಬ್ಬೆರಗಾಗಿಸುವುದು ಸಹಜ. ಅವರ ಉಡುಗೆ ತೊಡುಗೆಯಿಂದ ಹಿಡಿದು ಪ್ರತಿಯೊಂದು ಪಕ್ಕಾ ಸ್ಟೈಲ್, ಫ್ಯಾಷನ್ ನಿಂದ ಕೂಡಿರುತ್ತದೆ. ಹಾಗೆನೇ ಈ ಸ್ಟಾರ್ ನಟ ನಟಿಯರ ಮದುವೆಗೆ ದೊರಕುವ ಉಡುಗೊರೆಗಳು ಕೂಡಾ ಬಹಳ ಸದ್ದು ಮಾಡುತ್ತದೆ. ಹೌದು, …
Tag:
