ಪುಣೆ ಮೂಲದ ಹಣ್ಣಿನ ಮಾರಾಟಗಾರನು ರುಚಿಕರವಾದ ಅಲ್ಫೋನ್ಸೊವನ್ನು ಇಎಂಐನಲ್ಲಿ ಮಾರಾಟ ಮಾಡುವ ಪ್ರಸ್ತಾಪದೊಂದಿಗೆ ಬಂದಿದ್ದಾನೆ. ಇದರಿಂದ ಹಣದುಬ್ಬರದ ನಡುವೆಯೂ ನೆಚ್ಚಿನ ಹಣ್ಣುಗಳ ರುಚಿಯನ್ನು ಸುಲಭವಾಗಿ ಖರೀದಿಸಬಹುದು ಮತ್ತು ಆನಂದಿಸಬಹುದು.
Tag:
Costly Mango
-
InterestingInternationalNational
ಜಗತ್ತಿನಲ್ಲೇ ಅತ್ಯಂತ ದುಬಾರಿ ಮಾವಿಹಣ್ಣು| ಈ ಹಣ್ಣಿನ ಬೆಲೆ ಕೆ.ಜಿ ಗೆ 2.7 ಲಕ್ಷ
ಮಾವಿನ ಹಣ್ಣು ಎಂದರೆ ಎಲ್ಲರಿಗೂ ಇಷ್ಟ ಆಗುತ್ತೆ. ಅದರ ಹೆಸರು ಹೇಳಿದರೇನೇ ಸಾಕು ಬಾಯಲ್ಲಿ ನೀರೂರುತ್ತೆ! ಆದರೆ ನಾವು ಇಲ್ಲಿ ಹೇಳಲಿಕ್ಕೆ ಹೊರಟಿರೋ ಮಾವಿನಹಣ್ಣು ಅಪರೂಪದ ಮಾವಿನಹಣ್ಣು. ಜೊತೆಗೆ ಅತಿ ದುಬಾರಿ ಕೂಡಾ. ಇಷ್ಟು ಮಾತ್ರವಲ್ಲ ಅತಿ ದುಬಾರಿ ಕೂಡಾ. ಅಪರೂಪದಲ್ಲಿ …
