ಕ್ಯಾಬ್ ಬುಕ್ ಮಾಡಿ ಚಾಲಕನನ್ನು ಫುಲ್ ಟೈಟ್ ಮಾಡಿಸಿ ಆತನ ಕಾರನ್ನೇ ಕಳ್ಳತನ ಮಾಡಿದ್ದಲ್ಲದೆ, ಅದನ್ನೇ ಮನೆಯಾಗಿಸಿಕೊಂಡಿದ್ದ ದಂಪತಿಗಳು ಇದೀಗ ಪೊಲೀಸ್ ವಶವಾಗಿದ್ದಾರೆ. ಇಂತಹದೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಆರೋಪಿಗಳಾದ ಯಲಹಂಕ ನಿವಾಸಿ ಮಂಜುನಾಥ್ (27), ಆತನ ಪತ್ನಿ ವೇದಾವತಿ (25) …
Tag:
