ಇತ್ತೀಚೆಗೆ ಲಸಿಕೆಗಳ ಪೈಕಿ ಕೋವಿ ಶೀಲ್ಡ್ ಕೋವ್ಯಾಕ್ಸಿನ್ ಗಿಂತ ಕಡಿಮೆ ಪ್ರತಿರೋಧ ಶಕ್ತಿ ಹೊಂದಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಈ ಸುದ್ದಿ ನಂಬುವಂತದ್ದಲ್ಲ ಎಂದು ಅಧ್ಯಯನದ ವರದಿಯೊಂದು ಹೇಳುತ್ತಿದೆ. ಕೋವಿಶೀಲ್ಡ್ನ ಎರಡು ಡೋಸ್ಗಳನ್ನು ಪಡೆದವರ ಪೈಕಿ ಮೂರರಿಂದ ಏಳು ತಿಂಗಳ …
Tag:
