ಹೈನುಗಾರಿಕೆ ಮಾಡುವ ರೈತರೇ ಒಮ್ಮೆ ಹಸುಗಳನ್ನು ಕಟ್ಟಿ ಹಾಕಿದ ಕೊಟ್ಟಿಗೆ ಕಡೆ ಸುಳಿದು ಬನ್ನಿ. ನಿಮ್ಮ ಸಾಕಿದ ಹಸುಗಳು ತೇಗು ಹಾಕತ್ತಾ, ಹೂಸು ಬಿಡುತ್ತಾ ಎಂದು ಚೆಕ್ ಮಾಡ್ಕೊಳ್ಳಿ. ಅವು ತೇಗಿದರೆ ಮತ್ತು ಹೂಸು ಬಿಟ್ಟರೆ ಇನ್ಮುಂದೆ ಸರ್ಕಾರ ತೆರಿಗೆ ಹಾಕಲಿದೆ. …
Tag:
