Putturu : ಪುತ್ತೂರಿನಲ್ಲಿ ಆಟೋರಿಕ್ಷಾ ಚಾಲಕನೊಬ್ಬ ತನ್ನ ಆಟೋಗೆ ಹಸು ಒಂದನ್ನು ಕಟ್ಟಿಕೊಂಡು ದರದರನೆ ಎಳೆದುಕೊಂಡು ಹೋದಂತಹ ಪ್ರಕರಣ ಬೆಳಕಿಗೆ ಬಂದಿದೆ. ಹಸುವನ್ನು ಎಳೆದೊಯುವ 13 ಸೆಕೆಂಡ್ಗಳ ವಿಡಿಯೋ ವೈರಲ್ ಆಗಿದೆ.
Cow
-
Acid on Cow: ಹಸುವಿನ ಹೊಟ್ಟೆ, ಬೆನ್ನು, ಮೂಗಿನ ಮೇಲೆ ಆಸಿಡ್ ಮತ್ತು ಕಾದ ಎಣ್ಣೆಯನ್ನು ಕಿಡಿಗೇಡಿಗಳು ಸುರಿದಿರುವ ಘಟನೆಯೊಂದು ಕೋಲಾರ ಚಿಕ್ಕಬಳ್ಳಾಪುರ ರಸ್ತೆಯ ರೆಹಮತ್ ನಗರದಲ್ಲಿ ನಡೆದಿದೆ.
-
Technology
Increasing milk yield in cows: ಹಸು ಹಾಲು ಕೊಡೋದನ್ನು ಕಡಿಮೆ ಮಾಡಿದ್ಯಾ ?! ಈ ಉಪಾಯ ಬಳಸಿದ್ರೆ ದಿನಕ್ಕೆ 3 ರಿಂದ 5 ಲೀಟರ್ ಹೆಚ್ಚಾಗುತ್ತೆ !!
Increasing milk yield in cows: ಈ ಒಂದು ಟ್ರಿಕ್ಸ್ ಅನ್ನು ಬಳಸಿದರೆ ಹಾಲಿನ ಪ್ರಮಾಣವು(Increasing milk yield in cows) ದಿನಕ್ಕೆ 3-5 ಲೀಟರ್ ಹೆಚ್ಚಾಗುತ್ತದೆ.
-
News
Emotional Mother: ಆಟೋದಲ್ಲಿ ಕೂತು ಕೂಗುವ ತನ್ನ ಕಂದನಿಗಾಗಿ ಐದಾರು ಕಿ.ಮೀ ಓಡಿದ ಹಸು – ಕರುಳಿನ ಸಂಬಂಧ ಕಂಡು ಕಣ್ಣೀರಾದ ಜನ
by ಕಾವ್ಯ ವಾಣಿby ಕಾವ್ಯ ವಾಣಿEmotional Mother: ಜಗತ್ತಿನಲ್ಲಿ ತಾಯಿಯ ಪ್ರೀತಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಅವಳ ಋಣ ತೀರಿಸಲು ಕೂಡಾ ಸಾಧ್ಯವಿಲ್ಲ. ಇದೀಗ ಬುದ್ಧಿ ಜೀವಿ ಮನುಷ್ಯರನ್ನು ಮೀರಿ, ಒಂದು ಪ್ರಾಣಿಯಲ್ಲಿ ಕೂಡಾ ತನ್ನ ಕರುಳ ಕುಡಿಯ ಮೇಲಿನ …
-
-
Karnataka State Politics UpdateslatestNationalNews
Maneka Gandhi: ದನ ಕಡಿಯೋರಿಗೆ ಗೋವುಗಳನ್ನು ‘ಇಸ್ಕಾನ್’ ಅವರು ಮಾರಿದಷ್ಟು ಬೇರಾರು ಮಾರಿಲ್ಲ – ಸ್ಫೋಟಕ ಹೇಳಿಕೆ ನೀಡಿದ ಬಿಜೆಪಿ ಸಂಸದೆ ಮೇನಕಾ ಗಾಂಧಿ
ಮೇನಕಾ ಗಾಂಧಿ( Maneka Gandhi)ಅವರು ಇಸ್ಕಾನ್ (Iskon)ವಿರುದ್ದ ಆರೋಪಿಸಿ ನೀಡಿರುವ ಹೇಳಿಕೆಯೊಂದು ಭಾರೀ ಸಂಚಲನ ಮೂಡಿಸಿ ಚರ್ಚೆಗೆ ಕಾರಣವಾಗಿದೆ.
-
latestNationalNews
Vijayapura: ಬುಲೆರೋ ಪಿಕಪ್ ವಾಹನ ಅಪಘಾತ! 60ಕ್ಕೂ ಅಧಿಕ ಕರುಗಳ ರಕ್ಷಣೆ, ಕೈಕಾಲು ಕಟ್ಟಿ, ಬಾಯಿಗೆ ಟೆಕ್ಸೋ ಬಿಗಿದ ಕರುಗಳ ಸ್ಥಿತಿ ಕರುಣಾಜನಕ ಸ್ಥಿತಿಯಲ್ಲಿ ಪತ್ತೆ!!
Vijayapura : ಬುಲೇರೋ ವಾಹನವೊಂದರಲ್ಲಿ ಕರುಗಳ ಸಾಗಾಟ ಮಾಡುತ್ತಿದ್ದ ಸಂದರ್ಭ ಅಪಘಾತ ನಡೆದಿದ್ದು, ಸದ್ಯ, 60ಕ್ಕು ಅಧಿಕ ಕರುಗಳ ರಕ್ಷಣೆ ಮಾಡಲಾಗಿದೆ.
-
Karkala:ಕೆಸರಿನಲ್ಲಿ ಹೂತು ಹೋಗಿದ್ದ ಗೋವೊಂದನ್ನು ಬೈಕ್ ಸವಾರರಿಬ್ಬರು ಮೇಲೆತ್ತಿ ರಕ್ಷಿಸಿದ ಘಟನೆಯೊಂದು ಅಮಾಸೆಬೈಲು ಬಳಿ ನಡೆದಿದೇ
-
Karnataka State Politics Updates
Basavaraj bommai: ಹಸುವನ್ನು ಯಾಕೆ ಕಡಿಬಾರ್ದು ಎಂದ ಸಚಿವರಿಗೆ ಬಸವರಾಜು ಬೊಮ್ಮಾಯಿ ತಿರುಗೇಟು ! ಏನಂದ್ರು ಗೊತ್ತಾ ಮಾಜಿ ಸಿಎಂ!!
by ಹೊಸಕನ್ನಡby ಹೊಸಕನ್ನಡBasavaraj bommai :ಕೆ ವೆಂಕಟೇಶ್(K Venkatesh) ಮಾತನಾಡಿ ಎಮ್ಮೆ, ಕೋಣ ಕಡಿಯೋದಾದ್ರೆ ಹಸುವನ್ನ ಯಾಕೆ ಕಡಿಬಾರ್ದು ಎಂದು ಹೇಳಿಕೆ ನೀಡಿ ಚರ್ಚೆಗೆ ಕಾರಣವಾಗಿದ್ದರು
-
Karnataka State Politics Updates
Minister K Venkatesh: ಎಮ್ಮೆ, ಕೋಣವನ್ನು ಕೊಲ್ಲುದಾದ್ರೆ ಹಸುವನ್ನು ಯಾಕೆ ಕಡಿಬಾರ್ದು? – ಸಚಿವ ಕೆ.ವೆಂಕಟೇಶ್ !
by ವಿದ್ಯಾ ಗೌಡby ವಿದ್ಯಾ ಗೌಡಎಮ್ಮೆ, ಕೋಣವನ್ನು ಕೊಲ್ಲುದಾದ್ರೆ ಹಸುವನ್ನು ಯಾಕೆ ಕಡಿಬಾರ್ದು? ಎಂದು ಪಶುಸಂಗೋಪನಾ ಖಾತೆ ಸಚಿವ ಕೆ.ವೆಂಕಟೇಶ್ (Minister K Venkatesh) ಪ್ರಶ್ನೆ ಮಾಡಿದ್ದು, ಚರ್ಚೆಗೆ ಕಾರಣವಾಗಿದೆ.
