ಮಹಿಳೆಯರ ಅಶ್ಲೀಲ ವೀಡಿಯೋಗಳನ್ನು ಸೆರೆಹಿಡಿಯಲು ಅವರು ಸ್ನಾನ ಮಾಡುವ ಕೊಠಡಿಗಳಿಗೆ ರಹಸ್ಯ ಕ್ಯಾಮೆರಾ ಅಳವಡಿಸಿ, ವೀಡಿಯೋಗಳನ್ನು ನೋಡುತ್ತಿದ್ದ ಕಾಮುಕನೋರ್ವನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಅಶ್ಲೀಲ ವಿಡಿಯೋಗಳನ್ನು ಸೆರೆಹಿಡಿಯುತ್ತಿದ್ದ ಆರೋಪದಲ್ಲಿ ಮಾಜಿ ಸಿಪಿಎಂ ನಾಯಕ ಶಹಜಹಾನ್ ನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಈತ …
Tag:
