ಇಂದೋರ್ ಎಂಜಿಎಂ ವೈದ್ಯಕೀಯ ಕಾಲೇಜಿನ ರ್ಯಾಗಿಂಗ್ ಪ್ರಕರಣವನ್ನ ಮಧ್ಯಪ್ರದೇಶದ ಇಂದೋರ್ನ ಪೊಲೀಸರು ಅತ್ಯಂತ ಸಿನಿಮೀಯ ಶೈಲಿಯಲ್ಲಿ ಭೇದಿಸಿದ್ದಾರೆ. ಅಲ್ಲಿನ ಮಹಿಳಾ ಪೊಲೀಸ್ ಪೇದೆಯೊಬ್ಬರು ಖುದ್ದು ವಿದ್ಯಾರ್ಥಿನಿಯಂತೆ ನಟಿಸಿ ಪುಂಡರನ್ನು ಜೂನಿಯರ್ ಡಾಕ್ಟರ್ ಗಳು ಹಿಡಿದು ಹಾಕಿದ್ದಾರೆ. ವೈದ್ಯರಾಗಿ ಸಮಾಜ ಸೇವೆ ಮಾಡಬೇಕಾದ …
Tag:
