Kerala: ಸ್ಕೈ ಡಿನ್ನಿಂಗ್ ರೆಸ್ಟೋರೆಂಟ್ ನಲ್ಲಿ ಭಾರೀ ಅವಘಡ ಸಣ್ಣದರಲ್ಲಿ ತಪ್ಪಿದೆ. 150 ಅಡಿ ಎತ್ತರದಲ್ಲಿ ಉಣ್ಣುತ್ತಾ ಕುಡಿಯುತ್ತಾ ಮಜಾ ಮಾಡುತ್ತಿದ್ದ ಪ್ರವಾಸಿಗರು ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಣಚಲ್ ಬಳಿ ‘ಸ್ಕೈ-ಡೈನಿಂಗ್’ ರೆಸ್ಟೋರೆಂಟ್ ನ್ನು ಹಿಡಿದಿಟ್ಟುಕೊಳ್ಳುವ ಕ್ರೇನ್ ಅಸಮರ್ಪಕವಾಗಿ ಕಾರ್ಯನಿರ್ವಹಿಸದ …
Tag:
