ಚಿರಯೌವ್ವನದ ಚಿಲುಮೆ, ಹೆಂಗಳೆಯರ ಫೆವರೇಟ್, ರಸಿಕರ ರಾಜ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಇಷ್ಟೊಂದು ವಯಸ್ಸಾಯಿತೇ ಎಂದರೆ ನಂಬಲಸಾಧ್ಯ. ಏಕೆಂದರೆ ಕ್ರೇಜಿ ಕುಟುಂಬದಲ್ಲಿ ಮಂಗಳವಾದ್ಯ ಮೊಳಗಲು ವೇದಿಕೆ ಸಜ್ಜಾಗಿದೆ. ರವಿಚಂದ್ರನ್ ಅವರ ಮಗ ಮದುವೆಯಾಗುತ್ತಿದ್ದಾರೆ. ಕನ್ನಡ ಚಿತ್ರರಂಗದ ರಸಿಕ, ನಿನ್ನೆ ಮೊನ್ನೆಯವರೆಗೆ ನಾಯಕಿ …
Tag:
